Skip to content
ThuthiThuthiThuthi
John · chapter 11 · verse 19

John 11:19 in Kannada

ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.

Yehoodyaralli anekaru maarthalannu mattu mariyalannu avara saho darana vishayavaagi aadarisuvadakke bandiddaru.

John 11:19 in English

King James Version (KJV)
And many of the Jews came to Martha and Mary, to comfort them concerning their brother.
World English Bible (WEB)
Many of the Jews had joined the women around Martha and Mary, to console them concerning their brother.
American Standard Version (ASV)
and many of the Jews had come to Martha and Mary, to console them concerning their brother.
Bible in Basic English (BBE)
And a number of Jews had come to Martha and Mary to give them comfort about their brother.
Darby Translation (DBY)
and many of the Jews came to Martha and Mary, that they might console them concerning their brother.
Webster's Bible (WBS)
And many of the Jews came to Martha and Mary, to comfort them concerning their brother.
Young's Literal Translation (YLT)
and many of the Jews had come unto Martha and Mary, that they might comfort them concerning their brother;

Read in context

  1. 17ತರುವಾಯ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದ ವೆಂದು ಆತನು ತಿಳಿದುಕೊಂಡನು;
  2. 18ಬೇಥಾನ್ಯವು ಯೆರೂಸಲೇಮಿಗೆ ಹೆಚ್ಚುಕಡಿಮೆ ಒಂದು ಹರದಾರಿ ಯಷ್ಟು ಸವಿಾಪದಲ್ಲಿತ್ತು.
  3. 19ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.
  4. 20ಆಗ ಯೇಸು ಬರುತ್ತಿದ್ದಾನೆಂದು ಮಾರ್ಥಳು ಕೇಳು ತ್ತಲೇ ಹೋಗಿ ಆತನನ್ನು ಎದುರುಗೊಂಡಳು. ಮರಿಯಳಾದರೋ ಮನೆಯಲ್ಲಿಯೇ ಕೂತುಕೊಂಡಿ ದ್ದಳು.
  5. 21ಆಗ ಮಾರ್ಥಳು ಯೇಸುವಿಗೆ-- ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯು ತ್ತಿರಲಿಲ್ಲ.
Read all of John 11

Cross references

Original words (Greek)

John 11:19 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.