Skip to content
ThuthiThuthiThuthi
John · chapter 14 · verse 3

John 14:3 in Kannada

ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಆಗ ನಾನಿರುವಲ್ಲಿ ನೀವು ಸಹ ಇರುವಿರಿ.

Naanu hogi nimagoskara sthalavannu siddhamaadi tirigi bandu nimmannu nanna balige serisikolluvenu; aaga naaniruvalli neevu saha iruviri.

John 14:3 in English

King James Version (KJV)
And if I go and prepare a place for you, I will come again, and receive you unto myself; that where I am, [there] ye may be also.
World English Bible (WEB)
If I go and prepare a place for you, I will come again and will receive you to myself; that where I am, you may be there also.
American Standard Version (ASV)
And if I go and prepare a place for you, I come again, and will receive you unto myself; that where I am, [there] ye may be also.
Bible in Basic English (BBE)
And if I go and make ready a place for you, I will come back again and will take you to be with me, so that you may be where I am.
Darby Translation (DBY)
and if I go and shall prepare you a place, I am coming again and shall receive you to myself, that where I am ye also may be.
Webster's Bible (WBS)
And if I go and prepare a place for you, I will come again and receive you to myself; that where I am, [there] ye may be also.
Young's Literal Translation (YLT)
and if I go on and prepare for you a place, again do I come, and will receive you unto myself, that where I am ye also may be;

Read in context

  1. 1ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
  2. 2ನನ್ನ ತಂದೆಯ ಮನೆಯಲ್ಲಿ ಬಹಳ ಭವನ ಗಳಿವೆ; ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು, ನಾನು ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗು ತ್ತೇನಲ್ಲಾ.
  3. 3ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಆಗ ನಾನಿರುವಲ್ಲಿ ನೀವು ಸಹ ಇರುವಿರಿ.
  4. 4ನಾನು ಎಲ್ಲಿಗೆ ಹೋಗುತ್ತೇನೆಂಬದು ನಿಮಗೆ ತಿಳಿದದೆ; ಮಾರ್ಗವೂ ನಿಮಗೆ ಗೊತ್ತಿದೆ ಅಂದನು.
  5. 5ತೋಮನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋಗುತ್ತೀಯೋ ನಮಗೆ ತಿಳಿಯದು; ನಮಗೆ ಮಾರ್ಗವು ಹೇಗೆ ಗೊತ್ತಾದೀತು ಅಂದನು.
Read all of John 14

Cross references

John 14:3 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.