Skip to content
ThuthiThuthiThuthi
John · chapter 18 · verse 8

John 18:8 in Kannada

ಯೇಸು ಪ್ರತ್ಯುತ್ತರವಾಗಿ--ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೆ ಹುಡುಕು ವುದಾದರೆ ಇವರನ್ನು ಹೋಗಬಿಡಿರಿ ಅಂದನು.

Yesu pratyuttaravaagi--naane aatanu endu nimage helidenallaa; neevu nannanne huduku vudaadare ivarannu hogabidiri andanu.

John 18:8 in English

King James Version (KJV)
Jesus answered, I have told you that I am [he]: if therefore ye seek me, let these go their way:
World English Bible (WEB)
Jesus answered, “I told you that I am he. If therefore you seek me, let these go their way,”
American Standard Version (ASV)
Jesus answered, I told you that I am [he]; if therefore ye seek me, let these go their way:
Bible in Basic English (BBE)
Jesus made answer, I have said that I am he; if you are looking for me, let these men go away.
Darby Translation (DBY)
Jesus answered, I told you that I am [he]: if therefore ye seek me, let these go away;
Webster's Bible (WBS)
Jesus answered, I have told you that I am [he] : If therefore ye seek me, let these go away:
Young's Literal Translation (YLT)
Jesus answered, 'I said to you that I am [he]; if, then, me ye seek, suffer these to go away;'

Read in context

  1. 6ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
  2. 7ಆಗ ಆತನು ತಿರಿಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು--ನಜರೇತಿನ ಯೇಸುವನ್ನು ಅಂದರು.
  3. 8ಯೇಸು ಪ್ರತ್ಯುತ್ತರವಾಗಿ--ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೆ ಹುಡುಕು ವುದಾದರೆ ಇವರನ್ನು ಹೋಗಬಿಡಿರಿ ಅಂದನು.
  4. 9ಹೀಗೆ--ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ನೆರವೇರುವಂತೆ ಇದಾಯಿತು.
  5. 10ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು; ಆ ಆಳಿನ ಹೆಸರು ಮಲ್ಕನು.
Read all of John 18

Cross references

Original words (Greek)

John 18:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.