Skip to content
ThuthiThuthiThuthi
John · chapter 6 · verse 14

John 6:14 in Kannada

ಬಳಿಕ ಆ ಜನರು ಯೇಸು ಮಾಡಿದ ಅದ್ಭುತ ಕಾರ್ಯವನ್ನು ನೋಡಿ--ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಆ ಪ್ರವಾದಿಯು ಈತನೇ ಅಂದರು.

Balika aa janaru yesu maadida adbhuta kaaryavannu nodi--nijavaagiyoo lokakke barabekaagidda aa pravaadiyu eetane andaru.

John 6:14 in English

King James Version (KJV)
Then those men, when they had seen the miracle that Jesus did, said, This is of a truth that prophet that should come into the world.
World English Bible (WEB)
When therefore the people saw the sign which Jesus did, they said, “This is truly the prophet who comes into the world.”
American Standard Version (ASV)
When therefore the people saw the sign which he did, they said, This is of a truth the prophet that cometh into the world.
Bible in Basic English (BBE)
And when the people saw the sign which he had done, they said, Truly, this is the prophet who is to come into the world.
Darby Translation (DBY)
The men therefore, having seen the sign which Jesus had done, said, This is truly the prophet which is coming into the world.
Webster's Bible (WBS)
Then those men, when they had seen the miracle that Jesus performed, said, This is truly that prophet that should come into the world.
Young's Literal Translation (YLT)
The men, then, having seen the sign that Jesus did, said — 'This is truly the Prophet, who is coming to the world;'

Read in context

  1. 12ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ--ಏನೂ ನಷ್ಟವಾಗ ದಂತೆ ಮಿಕ್ಕಿದ ತುಂಡುಗಳನ್ನು ಕೂಡಿಸಿರಿ ಅಂದನು.
  2. 13ಆದದರಿಂದ ಅವರು ಐದು ಜವೆಗೋದಿಯ ರೊಟ್ಟಿಗಳಲ್ಲಿ ತಿಂದವರಿಂದ ಮಿಕ್ಕಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಪುಟ್ಟಿಗಳಲ್ಲಿ ತುಂಬಿದರು.
  3. 14ಬಳಿಕ ಆ ಜನರು ಯೇಸು ಮಾಡಿದ ಅದ್ಭುತ ಕಾರ್ಯವನ್ನು ನೋಡಿ--ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಆ ಪ್ರವಾದಿಯು ಈತನೇ ಅಂದರು.
  4. 15ಆದದರಿಂದ ಅವರು ಬಂದು ತನ್ನನ್ನು ಒತ್ತಾಯ ದಿಂದ ತೆಗೆದುಕೊಂಡು ಹೋಗಿ ಅರಸನನ್ನಾಗಿ ಮಾಡ ಬೇಕೆಂದಿದ್ದಾರೆಂದು ಯೇಸು ತಿಳಿದು ಅಲ್ಲಿಂದ ತಿರಿಗಿ ತಾನೊಬ್ಬನೇ ಒಂಟಿಗನಾಗಿ ಒಂದು ಬೆಟ್ಟಕ್ಕೆ ಹೊರಟು ಹೋದನು.
  5. 16ಸಾಯಂಕಾಲವಾದಾಗ ಆತನ ಶಿಷ್ಯರು ಸಮುದ್ರಕ್ಕೆ ಹೊರಟುಹೋಗಿ
Read all of John 6

Cross references

Original words (Greek)

John 6:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.