Skip to content
ThuthiThuthiThuthi
Luke · chapter 18 · verse 5

Luke 18:5 in Kannada

ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು.

Adaagyoo ee vidhaveyu nanage tondare kottu pade pade nanna balige bandu nannannu danisadante naanu avalige nyaayateerisuvenu endu andukondanu.

Luke 18:5 in English

King James Version (KJV)
Yet because this widow troubleth me, I will avenge her, lest by her continual coming she weary me.
World English Bible (WEB)
yet because this widow bothers me, I will defend her, or else she will wear me out by her continual coming.’”
American Standard Version (ASV)
yet because this widow troubleth me, I will avenge her, lest she wear me out by her continual coming.
Bible in Basic English (BBE)
Because this widow is a trouble to me, I will give her her right; for if not, I will be completely tired out by her frequent coming.
Darby Translation (DBY)
at any rate because this widow annoys me I will avenge her, that she may not by perpetually coming completely harass me.
Webster's Bible (WBS)
Yet because this widow troubleth me, I will avenge her, lest by her continual coming she weary me.
Young's Literal Translation (YLT)
yet because this widow doth give me trouble, I will do her justice, lest, perpetually coming, she may plague me.'

Read in context

  1. 3ಆ ಪಟ್ಟಣದಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಬಂದು--ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು.
  2. 4ಅವನು ಸ್ವಲ್ಪಕಾಲದವರೆಗೆ ಮನಸ್ಸಿಲ್ಲ ದವನಾಗಿದ್ದನು; ತರುವಾಯ ಅವನು ತನ್ನೊಳಗೆ--ನಾನು ದೇವರಿಗೆ ಭಯಪಡುವದಿಲ್ಲ, ಮನುಷ್ಯರನ್ನು ಲಕ್ಷ್ಯಮಾಡುವದೂ ಇಲ್ಲ.
  3. 5ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು.
  4. 6ಕರ್ತನು--ಈ ಅನ್ಯಾಯಗಾರನಾದ ನ್ಯಾಯಾಧಿ ಪತಿಯು ಅಂದುಕೊಂಡದ್ದನ್ನು ಕೇಳಿರಿ.
  5. 7ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?
Read all of Luke 18

Cross references

Luke 18:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.