Skip to content
ThuthiThuthiThuthi
Luke · chapter 2 · verse 16

Luke 2:16 in Kannada

ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು.

Avaru avasaradinda bandu mariyalannoo yosepha nannoo godaliyalli malagidda shishuvannoo kandukondaru.

Luke 2:16 in English

King James Version (KJV)
And they came with haste, and found Mary, and Joseph, and the babe lying in a manger.
World English Bible (WEB)
They came with haste and found both Mary and Joseph, and the baby was lying in the feeding trough.
American Standard Version (ASV)
And they came with haste, and found both Mary and Joseph, and the babe lying in the manger.
Bible in Basic English (BBE)
And they came quickly, and saw Mary and Joseph, and the child in the place where the cattle had their food.
Darby Translation (DBY)
And they came with haste, and found both Mary and Joseph, and the babe lying in the manger;
Webster's Bible (WBS)
And they came with haste, and found Mary and Joseph, and the babe lying in a manger.
Young's Literal Translation (YLT)
And they came, having hasted, and found both Mary, and Joseph, and the babe lying in the manger,

Read in context

  1. 14ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
  2. 15ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
  3. 16ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು.
  4. 17ಅವರು ಆತನನ್ನು ನೋಡಿದ ಮೇಲೆ ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ಮಾತನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು.
  5. 18ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
Read all of Luke 2

Cross references

Original words (Greek)

Luke 2:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.