Skip to content
ThuthiThuthiThuthi
Luke · chapter 2 · verse 40

Luke 2:40 in Kannada

ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು.

Aa shishuvu beledu aatmadalli balagondu jnyaanadinda tumbidava naadanu; devara krupeyu aatana mele ittu.

Luke 2:40 in English

King James Version (KJV)
And the child grew, and waxed strong in spirit, filled with wisdom: and the grace of God was upon him.
World English Bible (WEB)
The child was growing, and was becoming strong in spirit, being filled with wisdom, and the grace of God was upon him.
American Standard Version (ASV)
And the child grew, and waxed strong, filled with wisdom: and the grace of God was upon him.
Bible in Basic English (BBE)
And the child became tall and strong and full of wisdom, and the grace of God was on him.
Darby Translation (DBY)
And the child grew and waxed strong [in spirit], filled with wisdom, and God's grace was upon him.
Webster's Bible (WBS)
And the child grew, and became strong in spirit, filled with wisdom: and the grace of God was upon him.
Young's Literal Translation (YLT)
and the child grew and was strengthened in spirit, being filled with wisdom, and the grace of God was upon him.

Read in context

  1. 38ಆ ಕ್ಷಣದಲ್ಲಿ ಅವಳು ಬಂದು ಕರ್ತನನ್ನು ಅದೇ ರೀತಿಯಾಗಿ ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಆತನ ವಿಷಯ ವಾಗಿ ಮಾತನಾಡಿದಳು.
  2. 39ಅವರು ಕರ್ತನ ನ್ಯಾಯ ಪ್ರಮಾಣದ ಪ್ರಕಾರ ಎಲ್ಲವುಗಳನ್ನು ಮಾಡಿ ಮುಗಿ ಸಿದ ಮೇಲೆ ತಮ್ಮ ಸ್ವಂತ ಪಟ್ಟಣವಾದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.
  3. 40ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು.
  4. 41ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು.
  5. 42ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು.
Read all of Luke 2

Cross references

Original words (Greek)

Luke 2:40 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.