Luke · chapter 2 · verse 42
Luke 2:42 in Kannada
ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು.
Aatanu hanneradu varushadavanaagiddaaga avaru habbada paddhatiya prakaara yeroosalemige hodaru.
Luke 2:42 in English
- King James Version (KJV)
- And when he was twelve years old, they went up to Jerusalem after the custom of the feast.
- World English Bible (WEB)
- When he was twelve years old, they went up to Jerusalem according to the custom of the feast;
- American Standard Version (ASV)
- And when he was twelve years old, they went up after the custom of the feast;
- Bible in Basic English (BBE)
- And when he was twelve years old, they went up, as their way was, to the feast;
- Darby Translation (DBY)
- And when he was twelve years old, and they went up [to Jerusalem] according to the custom of the feast
- Webster's Bible (WBS)
- And when he was twelve years old, they went up to Jerusalem according to the custom of the feast.
- Young's Literal Translation (YLT)
- and when he became twelve years old, they having gone up to Jerusalem, according to the custom of the feast,
Read in context
- 40ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು.
- 41ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು.
- 42ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು.
- 43ಅವರು ಆ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಹಿಂದೆ ಯೆರೂಸಲೇಮಿನಲ್ಲಿಯೇ ಉಳಿದನು; ಅದು ಯೋಸೇಫನಿಗೂ ಆತನ ತಾಯಿಗೂ ತಿಳಿದಿರಲಿಲ್ಲ.
- 44ಆದರೆ ಆತನು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿ ಚಯವಾದವರಲ್ಲಿಯೂ ಆತನನ್ನು ಹುಡುಕಿದರು.