Skip to content
ThuthiThuthiThuthi
Luke · chapter 20 · verse 43

Luke 20:43 in Kannada

ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವ ವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕೂತುಕೊಂಡಿರು ಎಂದು ಹೇಳಿದನು.

Naanu ninna vairigalannu ninna paadagala peethavaagi maaduva varegoo nanna balapaarshvadalli neenu kootukondiru endu helidanu.

Luke 20:43 in English

King James Version (KJV)
Till I make thine enemies thy footstool.
World English Bible (WEB)
until I make your enemies the footstool of your feet.”’
American Standard Version (ASV)
Till I make thine enemies the footstool of thy feet.
Bible in Basic English (BBE)
Till I put under your feet all those who are against you.
Darby Translation (DBY)
until I put thine enemies [as] footstool of thy feet?
Webster's Bible (WBS)
Till I make thy enemies thy footstool.
Young's Literal Translation (YLT)
till I shall make thine enemies thy footstool;

Read in context

  1. 41ಆತನು ಅವ ರಿಗೆ--ಕ್ರಿಸ್ತನು ದಾವೀದನ ಮಗನೆಂದು ಅವರು ಹೇಳುವದು ಹೇಗೆ?
  2. 42ದಾವೀದನು ತಾನೇ ಕೀರ್ತನೆ ಗಳ ಪುಸ್ತಕದಲ್ಲಿ--ಕರ್ತನು ನನ್ನ ಕರ್ತನಿಗೆ--
  3. 43ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವ ವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕೂತುಕೊಂಡಿರು ಎಂದು ಹೇಳಿದನು.
  4. 44ಆದಕಾರಣ ದಾವೀದನು ಆತನನ್ನು ಕರ್ತನು ಎಂದು ಕರೆಯುವಾಗ ಆತನು ಅವನಿಗೆ ಮಗನಾಗುವದು ಹೇಗೆ ಎಂದು ಕೇಳಿದನು.
  5. 45ಅಮೇಲೆ ಜನರೆಲ್ಲರೂ ಕೇಳುತ್ತಿದ್ದಾಗ ಆತನು ತನ್ನ ಶಿಷ್ಯರಿಗೆ--
Read all of Luke 20

Cross references

Luke 20:43 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.