Skip to content
ThuthiThuthiThuthi
Luke · chapter 22 · verse 8

Luke 22:8 in Kannada

ಆತನು ಪೇತ್ರ ಯೋಹಾನರನ್ನು ಕಳುಹಿಸಿ--ನಾವು ಊಟ ಮಾಡುವಂತೆ ಹೋಗಿ ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ ಅಂದನು.

Aatanu petra yohaanarannu kaluhisi--naavu oota maaduvante hogi namagoskara paskavannu siddhamaadiri andanu.

Luke 22:8 in English

King James Version (KJV)
And he sent Peter and John, saying, Go and prepare us the passover, that we may eat.
World English Bible (WEB)
Jesus sent Peter and John, saying, “Go and prepare the Passover for us, that we may eat.”
American Standard Version (ASV)
And he sent Peter and John, saying, Go and make ready for us the passover, that we may eat.
Bible in Basic English (BBE)
And Jesus sent Peter and John, saying, Go and make the Passover ready for us, so that we may take it.
Darby Translation (DBY)
And he sent Peter and John, saying, Go and prepare the passover for us, that we may eat [it].
Webster's Bible (WBS)
And he sent Peter and John, saying, Go and prepare for us the passover, that we may eat.
Young's Literal Translation (YLT)
and he sent Peter and John, saying, 'Having gone on, prepare to us the passover, that we may eat;'

Read in context

  1. 6ಅವನು ವಾಗ್ದಾನ ಮಾಡಿ ಜನ ಸಮೂಹವು ಇಲ್ಲದಿರುವಾಗ ಆತನನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಹುಡುಕುತ್ತಿದ್ದನು.
  2. 7ಆಗ ಪಸ್ಕದ ಕುರಿಯು ವಧಿಸಲ್ಪಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ದಿನವು ಬಂದಿತು.
  3. 8ಆತನು ಪೇತ್ರ ಯೋಹಾನರನ್ನು ಕಳುಹಿಸಿ--ನಾವು ಊಟ ಮಾಡುವಂತೆ ಹೋಗಿ ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ ಅಂದನು.
  4. 9ಅವರು ಆತನಿಗೆ--ನಾವು ಎಲ್ಲಿ ಸಿದ್ಧ ಮಾಡಬೇಕೆಂದು ನೀನು ಕೋರುತ್ತೀ ಅಂದರು.
  5. 10ಆಗ ಆತನು ಅವರಿಗೆ--ಇಗೋ, ನೀವು ಪಟ್ಟಣದೊಳಗೆ ಸೇರಿದಾಗ ಅಲ್ಲಿ ನೀರಿನ ಮಣ್ಣಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ.
Read all of Luke 22

Cross references

Original words (Greek)

Luke 22:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.