Mark · chapter 15 · verse 4
Mark 15:4 in Kannada
ಆಗ ಪಿಲಾತನು ತಿರಿಗಿ ಆತ ನಿಗೆ--ನೀನು ಏನೂ ಉತ್ತರಕೊಡುವದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು.
Aaga pilaatanu tirigi aata nige--neenu enoo uttarakoduvadillavo? Ivaru ninage virodhavaagi eshtu doorugalannu heluttaare nodu endu kelidanu.
Mark 15:4 in English
- King James Version (KJV)
- And Pilate asked him again, saying, Answerest thou nothing? behold how many things they witness against thee.
- World English Bible (WEB)
- Pilate again asked him, “Have you no answer? See how many things they testify against you!”
- American Standard Version (ASV)
- And Pilate again asked him, saying, Answerest thou nothing? behold how many things they accuse thee of.
- Bible in Basic English (BBE)
- And Pilate again put a question, Do you say nothing in answer? see how much evil they say you have done.
- Darby Translation (DBY)
- And Pilate asked him again, saying, Answerest thou nothing? See of how many things they bear witness against thee.
- Webster's Bible (WBS)
- And Pilate asked him again, saying, Answerest thou nothing? behold how many things they testify against thee.
- Young's Literal Translation (YLT)
- And Pilate again questioned him, saying, 'Thou dost not answer anything! lo, how many things they do testify against thee!'
Read in context
- 2ಆಗ ಪಿಲಾತನು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಲು ಆತನು ಪ್ರತ್ಯುತ್ತರ ವಾಗಿ--ನೀನೇ ಅದನ್ನು ಹೇಳಿದ್ದೀ ಅಂದನು.
- 3ಇದ ಲ್ಲದೆ ಪ್ರಧಾನಯಾಜಕರು ಆತನ ಮೇಲೆ ಅನೇಕ ದೂರುಗಳನ್ನು ಹೇಳಿದರು; ಆದರೆ ಆತನು ಏನೂ ಉತ್ತರ ಕೊಡಲಿಲ್ಲ.
- 4ಆಗ ಪಿಲಾತನು ತಿರಿಗಿ ಆತ ನಿಗೆ--ನೀನು ಏನೂ ಉತ್ತರಕೊಡುವದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು.
- 5ಆದರೂ ಯೇಸು ಉತ್ತರಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
- 6ಆ ಹಬ್ಬದಲ್ಲಿ ಜನರು ಬೇಡಿ ಕೊಂಡ ಒಬ್ಬ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
Cross references
- John 19:10 ಯೋಹಾನನು 19:10ಆಗ ಪಿಲಾತನು ಆತನಿಗೆ--ನೀನು ನನ್ನ ಸಂಗಡ ಮಾತ ನಾಡುವದಿಲ್ಲವೋ? ನಾನು ನಿನ್ನನ್ನು ಶಿಲುಬೆಗೆ ಹಾಕಿಸುವದಕ್ಕೂ ನಿನ್ನನ್ನು ಬಿಡಿಸುವದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯುವದಿಲ್ಲವೋ ಎಂದು ಕೇಳಿದನು.
- Matthew 27:13 ಮತ್ತಾಯನು 27:13ಆಗ ಪಿಲಾತನು ಆತನಿಗೆ--ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುವದನ್ನು ನೀನು ಕೇಳುವದಿಲ್ಲವೋ ಅಂದನು.
- Matthew 26:62 ಮತ್ತಾಯನು 26:62ಮಹಾಯಾಜಕರು ಎದ್ದು ಆತನಿಗೆ--ನೀನು ಏನೂ ಉತ್ತರ ಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವದು ಏನು ಅಂದನು.
Original words (Greek)
- And · G1161δέ dé
- Pilate · G4091Πιλᾶτος Pilâtos
- asked · G1905ἐπερωτάω eperōtáō
- him · G846αὐτός autós
- again · G3825πάλιν pálin
- saying · G3004λέγω légō
- thou · G611ἀποκρίνομαι apokrínomai
- nothing · G3762οὐδείς oudeís
- behold · G1492εἴδω eídō
- things · G4214πόσος pósos
- against · G2649καταμαρτυρέω katamartyréō
- thee · G4675σοῦ soû