Skip to content
ThuthiThuthiThuthi
Mark · chapter 16 · verse 11

Mark 16:11 in Kannada

ಆದರೆ ಆತನು ಬದುಕಿದ್ದಾನೆಂದೂ ಆಕೆಯು ಆತನನ್ನು ನೋಡಿದ್ದಾಳೆಂದೂ ಅವರು ಕೇಳಿದರು; ಆದರೂ ನಂಬಲಿಲ್ಲ.

Aadare aatanu badukiddaanendoo aakeyu aatanannu nodiddaalendoo avaru kelidaru; aadaroo nambalilla.

Mark 16:11 in English

King James Version (KJV)
And they, when they had heard that he was alive, and had been seen of her, believed not.
World English Bible (WEB)
When they heard that he was alive and had been seen by her, they disbelieved.
American Standard Version (ASV)
And they, when they heard that he was alive, and had been seen of her, disbelieved.
Bible in Basic English (BBE)
And they, when it came to their ears that he was living, and had been seen by her, had no belief in it.
Darby Translation (DBY)
And when these heard that he was alive and had been seen of her, they disbelieved [it].
Webster's Bible (WBS)
And they, when they had heard that he was alive, and had been seen by her, believed not.
Young's Literal Translation (YLT)
and they, having heard that he is alive, and was seen by her, did not believe.

Read in context

  1. 9ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
  2. 10ಆತನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಹೇಳಿದಳು.
  3. 11ಆದರೆ ಆತನು ಬದುಕಿದ್ದಾನೆಂದೂ ಆಕೆಯು ಆತನನ್ನು ನೋಡಿದ್ದಾಳೆಂದೂ ಅವರು ಕೇಳಿದರು; ಆದರೂ ನಂಬಲಿಲ್ಲ.
  4. 12ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಆತನು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
  5. 13ಅವರು ಹೋಗಿ ಉಳಿದವರಿಗೆ ತಿಳಿಸಿದರು; ಆದರೆ ಅವರನ್ನೂ ಅವರು ನಂಬಲಿಲ್ಲ.
Read all of Mark 16

Cross references

Original words (Greek)

Mark 16:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.