Skip to content
ThuthiThuthiThuthi
Mark · chapter 2 · verse 5

Mark 2:5 in Kannada

ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.

Yesu avara nambikeyannu nodi aa paarshvavaayu rogige--magane, ninna paapagalu ninage kshamisalpattive endu helidanu.

Mark 2:5 in English

King James Version (KJV)
When Jesus saw their faith, he said unto the sick of the palsy, Son, thy sins be forgiven thee.
World English Bible (WEB)
Jesus, seeing their faith, said to the paralytic, “Son, your sins are forgiven you.”
American Standard Version (ASV)
And Jesus seeing their faith saith unto the sick of the palsy, Son, thy sins are forgiven.
Bible in Basic English (BBE)
And Jesus, seeing their faith, said to him, Son, you have forgiveness for your sins.
Darby Translation (DBY)
But Jesus, seeing their faith, says to the paralytic, Child, thy sins are forgiven [thee].
Webster's Bible (WBS)
When Jesus saw their faith, he said to the sick with the palsy, Son, thy sins are forgiven thee.
Young's Literal Translation (YLT)
and Jesus having seen their faith, saith to the paralytic, 'Child, thy sins have been forgiven thee.'

Read in context

  1. 3ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು.
  2. 4ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು.
  3. 5ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
  4. 6ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು--
  5. 7ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು.
Read all of Mark 2

Cross references

Original words (Greek)

Mark 2:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.