Skip to content
ThuthiThuthiThuthi
Mark · chapter 4 · verse 27

Mark 4:27 in Kannada

ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.

Avanu raatri malaguttaa hagalu eluttaa iruvaaga hege aa beejavu moletu beleyuvadendu avanige gottaaguvadillavo haageye iruvadu.

Mark 4:27 in English

King James Version (KJV)
And should sleep, and rise night and day, and the seed should spring and grow up, he knoweth not how.
World English Bible (WEB)
and should sleep and rise night and day, and the seed should spring up and grow, though he doesn’t know how.
American Standard Version (ASV)
and should sleep and rise night and day, and the seed should spring up and grow, he knoweth not how.
Bible in Basic English (BBE)
And went to sleep and got up, night and day, and the seed came to growth, though he had no idea how.
Darby Translation (DBY)
and should sleep and rise up night and day, and the seed should sprout and grow, he does not know how.
Webster's Bible (WBS)
And should sleep, and rise night and day, and the seed should spring and grow up, he knoweth not how.
Young's Literal Translation (YLT)
and may sleep, and may rise night and day, and the seed spring up and grow, he hath not known how;

Read in context

  1. 25ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.
  2. 26ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
  3. 27ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
  4. 28ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
  5. 29ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
Read all of Mark 4

Cross references

Mark 4:27 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.