Skip to content
ThuthiThuthiThuthi
Mark · chapter 4 · verse 29

Mark 4:29 in Kannada

ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.

Aadare phalavu phalisidaaga suggiyu bandadarinda avanu koodale kudu golu haaki koyyuttaane.

Mark 4:29 in English

King James Version (KJV)
But when the fruit is brought forth, immediately he putteth in the sickle, because the harvest is come.
World English Bible (WEB)
But when the fruit is ripe, immediately he puts in the sickle, because the harvest has come.”
American Standard Version (ASV)
But when the fruit is ripe, straightway he putteth forth the sickle, because the harvest is come.
Bible in Basic English (BBE)
But when the grain is ready, he quickly sends men to get it cut, because the time for cutting has come.
Darby Translation (DBY)
But when the fruit is produced, immediately he sends the sickle, for the harvest is come.
Webster's Bible (WBS)
But when the fruit is brought forth, immediately he putteth in the sickle, because the harvest is come.
Young's Literal Translation (YLT)
and whenever the fruit may yield itself, immediately he doth send forth the sickle, because the harvest hath come.'

Read in context

  1. 27ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
  2. 28ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
  3. 29ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
  4. 30ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
  5. 31ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
Read all of Mark 4

Cross references

Mark 4:29 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.