Skip to content
ThuthiThuthiThuthi
Mark · chapter 4 · verse 28

Mark 4:28 in Kannada

ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.

Yaakandare bhoomiyu modalu molakeyannu aamele teneyannu idaada mele teneyalli poornakaalannu tannashtakke taane phalisuttade.

Mark 4:28 in English

King James Version (KJV)
For the earth bringeth forth fruit of herself; first the blade, then the ear, after that the full corn in the ear.
World English Bible (WEB)
For the earth bears fruit by itself: first the blade, then the ear, then the full grain in the ear.
American Standard Version (ASV)
The earth beareth fruit of herself; first the blade, then the ear, then the full grain in the ear.
Bible in Basic English (BBE)
The earth gives fruit by herself; first the leaf, then the head, then the full grain.
Darby Translation (DBY)
The earth bears fruit of itself, first [the] blade, then an ear, then full corn in the ear.
Webster's Bible (WBS)
For the earth bringeth forth fruit of itself; first the blade, then the ear, after that the full corn in the ear.
Young's Literal Translation (YLT)
for of itself doth the earth bear fruit, first a blade, afterwards an ear, afterwards full corn in the ear;

Read in context

  1. 26ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
  2. 27ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
  3. 28ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
  4. 29ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
  5. 30ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
Read all of Mark 4

Cross references

Mark 4:28 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.