Skip to content
ThuthiThuthiThuthi
Mark · chapter 5 · verse 38

Mark 5:38 in Kannada

ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.

Aatanu aa sabhaamandirada adhikaariya manege bandu gondalavannoo bahalavaagi golaaduttaa aluttiruvavarannoo kandanu.

Mark 5:38 in English

King James Version (KJV)
And he cometh to the house of the ruler of the synagogue, and seeth the tumult, and them that wept and wailed greatly.
World English Bible (WEB)
He came to the synagogue ruler’s house, and he saw an uproar, weeping, and great wailing.
American Standard Version (ASV)
And they come to the house of the ruler of the synagogue; and he beholdeth a tumult, and [many] weeping and wailing greatly.
Bible in Basic English (BBE)
And they came to the house of the ruler of the Synagogue; and he saw people running this way and that, and weeping and crying loudly.
Darby Translation (DBY)
And he comes to the house of the ruler of the synagogue, and sees the tumult, and people weeping and wailing greatly.
Webster's Bible (WBS)
And he cometh to the house of the ruler of the synagogue, and seeth the tumult, and them that wept and wailed greatly.
Young's Literal Translation (YLT)
and he cometh to the house of the chief of the synagogue, and seeth a tumult, much weeping and wailing;

Read in context

  1. 36ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.
  2. 37ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ.
  3. 38ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.
  4. 39ಆತನು ಒಳಕ್ಕೆ ಬಂದಾಗ ಅವರಿಗೆ--ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು.
  5. 40ಆಗ ಅವರು ಆತನಿಗೆ ಹಾಸ್ಯಮಾಡಿ ನಕ್ಕರು. ಆದರೆ ಆತನು ಅವರೆಲ್ಲರನ್ನು ಹೊರಗೆ ಹಾಕಿ ಹುಡುಗಿಯ ತಂದೆ ತಾಯಿಗಳನ್ನು ಮತ್ತು ತನ್ನ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಒಳಕ್ಕೆ ಹುಡುಗಿಯು ಮಲಗಿದ್ದಲ್ಲಿಗೆ ಹೋದನು.
Read all of Mark 5

Cross references

Original words (Greek)

Mark 5:38 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.