Skip to content
ThuthiThuthiThuthi
Mark · chapter 8 · verse 11

Mark 8:11 in Kannada

ಆಗ ಫರಿಸಾಯರು ಬಂದು ಆತನನ್ನು ಶೋಧಿಸು ವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಆತನೊಂದಿಗೆ ತರ್ಕಿಸುವದಕ್ಕೆ ಆರಂಭಿಸಿದರು.

Aaga pharisaayaru bandu aatanannu shodhisu vadakkaagi aakaashadalli tamage ondu soochaka kaaryavannu maadabekendu keli aatanondige tarkisuvadakke aarambhisidaru.

Mark 8:11 in English

King James Version (KJV)
And the Pharisees came forth, and began to question with him, seeking of him a sign from heaven, tempting him.
World English Bible (WEB)
The Pharisees came out and began to question him, seeking from him a sign from heaven and testing him.
American Standard Version (ASV)
And the Pharisees came forth, and began to question with him, seeking of him a sign from heaven, trying him.
Bible in Basic English (BBE)
And the Pharisees came out and put questions to him, requesting from him a sign from heaven, testing him.
Darby Translation (DBY)
And the Pharisees went out and began to dispute against him, seeking from him a sign from heaven, tempting him.
Webster's Bible (WBS)
And the Pharisees came forth, and began to question with him, seeking from him a sign from heaven, tempting him.
Young's Literal Translation (YLT)
and the Pharisees came forth, and began to dispute with him, seeking from him a sign from the heaven, tempting him;

Read in context

  1. 9ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ; ಆತನು ಅವರನ್ನು ಕಳುಹಿಸಿ ಬಿಟ್ಟನು.
  2. 10ಕೂಡಲೆ ಆತನು ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿದಲ್ಮನೂಥ ಭಾಗಗಳಿಗೆ ಬಂದನು.
  3. 11ಆಗ ಫರಿಸಾಯರು ಬಂದು ಆತನನ್ನು ಶೋಧಿಸು ವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಆತನೊಂದಿಗೆ ತರ್ಕಿಸುವದಕ್ಕೆ ಆರಂಭಿಸಿದರು.
  4. 12ಆತನು ತನ್ನ ಆತ್ಮದಲ್ಲಿ ದೀರ್ಘವಾಗಿ ನಿಟ್ಟುಸಿರುಬಿಟ್ಟು--ಈ ಸಂತ ತಿಯು ಸೂಚಕಕಾರ್ಯವನ್ನು ಹುಡುಕುವದು ಯಾಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡು ವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
  5. 13ಆತನು ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೊರಟು ಹೋದನು.
Read all of Mark 8

Cross references

Original words (Greek)

Mark 8:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.