Skip to content
ThuthiThuthiThuthi
Mark · chapter 8 · verse 22

Mark 8:22 in Kannada

ತರುವಾಯ ಆತನು ಬೇತ್ಸಾಯಿದಕ್ಕೆ ಬಂದಾಗ ಅವರು ಒಬ್ಬ ಕುರುಡನನ್ನು ಆತನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಆತನನ್ನು ಬೇಡಿಕೊಂಡರು.

Taruvaaya aatanu betsaayidakke bandaaga avaru obba kurudanannu aatana balige tandu avanannu muttabekendu aatanannu bedikondaru.

Mark 8:22 in English

King James Version (KJV)
And he cometh to Bethsaida; and they bring a blind man unto him, and besought him to touch him.
World English Bible (WEB)
He came to Bethsaida. They brought a blind man to him and begged him to touch him.
American Standard Version (ASV)
And they come unto Bethsaida. And they bring to him a blind man, and beseech him to touch him.
Bible in Basic English (BBE)
And they came to Beth-saida. And they took a blind man to him, requesting him to put his hands on him.
Darby Translation (DBY)
And he comes to Bethsaida; and they bring him a blind man, and beseech him that he might touch him.
Webster's Bible (WBS)
And he cometh to Bethsaida; and they bring a blind man to him, and besought him to touch him.
Young's Literal Translation (YLT)
And he cometh to Bethsaida, and they bring to him one blind, and call upon him that he may touch him,

Read in context

  1. 20ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು--ಏಳು ಅಂದರು.
  2. 21ಯೇಸು ಅವರಿಗೆ--ಹಾಗಾದರೆ ನೀವು ಗ್ರಹಿಸದೆ ಇರುವದು ಹೇಗೆ ಎಂದು ಹೇಳಿದನು.
  3. 22ತರುವಾಯ ಆತನು ಬೇತ್ಸಾಯಿದಕ್ಕೆ ಬಂದಾಗ ಅವರು ಒಬ್ಬ ಕುರುಡನನ್ನು ಆತನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಆತನನ್ನು ಬೇಡಿಕೊಂಡರು.
  4. 23ಆತನು ಆ ಕುರುಡನ ಕೈಹಿಡಿದು ಊರಿನ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತನ್ನ ಕೈಗಳನ್ನು ಅವನ ಮೇಲೆ ಇಟ್ಟು ಏನಾದರೂ ಕಾಣುತ್ತದೋ ಎಂದು ಅವನನ್ನು ಕೇಳಿದನು.
  5. 24ಅವನು ಮೇಲಕ್ಕೆ ನೋಡಿ--ಮನುಷ್ಯರು ಮರಗಳ ಹಾಗೆ ನಡೆದಾಡುವದನ್ನು ನೋಡುತ್ತೇನೆ ಅಂದನು.
Read all of Mark 8

Cross references

Original words (Greek)

Mark 8:22 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.