Skip to content
ThuthiThuthiThuthi
Matthew · chapter 11 · verse 2

Matthew 11:2 in Kannada

ಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ--

Aaga yohaananu seremaneyalli kristana kaaryagalannu keliddarinda tanna shishyaralli ibbarannu kaluhisi aatanige--

Matthew 11:2 in English

King James Version (KJV)
Now when John had heard in the prison the works of Christ, he sent two of his disciples,
World English Bible (WEB)
Now when John heard in the prison the works of Christ, he sent two of his disciples
American Standard Version (ASV)
Now when John heard in the prison the works of the Christ, he sent by his disciples
Bible in Basic English (BBE)
Now when John had news in prison of the works of the Christ, he sent his disciples
Darby Translation (DBY)
But John, having heard in the prison the works of the Christ, sent by his disciples,
Webster's Bible (WBS)
Now when John had heard in the prison the works of Christ, he sent two of his disciples,
Young's Literal Translation (YLT)
And John having heard in the prison the works of the Christ, having sent two of his disciples,

Read in context

  1. 1ಮತ್ತು ಆದದ್ದೇನಂದರೆ, ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆ ಕೊಡು ವದನ್ನು ಮುಗಿಸಿದ ಮೇಲೆ ಅವರ ಪಟ್ಟಣಗಳಲ್ಲಿ ಬೋಧಿಸುವದಕ್ಕೂ ಸಾರುವದಕ್ಕೂ ಅಲ್ಲಿಂದ ಹೊರಟು ಹೋದನು.
  2. 2ಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ--
  3. 3ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು.
  4. 4ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ;
Read all of Matthew 11

Cross references

Original words (Greek)

Matthew 11:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.