Skip to content
ThuthiThuthiThuthi
Matthew · chapter 14 · verse 3

Matthew 14:3 in Kannada

ಯಾಕಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿ ಯೋಹಾನನನ್ನು ಹಿಡಿದು ಕಟ್ಟಿ ಸೆರೆಯಲ್ಲಿ ಹಾಕಿದ್ದನು.

Yaakandare herodanu tanna sahodaranaada philippana hendatiyaagidda herodyala nimittavaagi yohaananannu hididu katti sereyalli haakiddanu.

Matthew 14:3 in English

King James Version (KJV)
For Herod had laid hold on John, and bound him, and put [him] in prison for Herodias’ sake, his brother Philip’s wife.
World English Bible (WEB)
For Herod had arrested John, bound him, and put him in prison for the sake of Herodias, his brother Philip’s wife.
American Standard Version (ASV)
For Herod had laid hold on John, and bound him, and put him in prison for the sake of Herodias, his brother Philip’s wife.
Bible in Basic English (BBE)
For Herod had taken John and put him in prison because of Herodias, his brother Philip's wife.
Darby Translation (DBY)
For Herod had seized John, and had bound him and put him in prison on account of Herodias the wife of Philip his brother.
Webster's Bible (WBS)
For Herod had laid hold on John, and bound him, and put [him] in prison for the sake of Herodias, his brother Philip's wife.
Young's Literal Translation (YLT)
For Herod having laid hold on John, did bind him, and did put him in prison, because of Herodias his brother Philip's wife,

Read in context

  1. 1ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ ತನ್ನ ಸೇವಕರಿಗೆ --
  2. 2ಇವನು ಬಾಪ್ತಿಸ್ಮ ಮಾಡಿಸುವ ಯೋಹಾನನೇ; ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ; ಆದದರಿಂದಲೇ ಮಹತ್ಕಾರ್ಯಗಳು ಇವನಲ್ಲಿ ತೋರಿಬರುತ್ತವೆ ಎಂದು ಹೇಳಿದನು.
  3. 3ಯಾಕಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿ ಯೋಹಾನನನ್ನು ಹಿಡಿದು ಕಟ್ಟಿ ಸೆರೆಯಲ್ಲಿ ಹಾಕಿದ್ದನು.
  4. 4ಯಾಕಂದರೆ ಯೋಹಾನನು--ನೀನು ಅವಳನ್ನು ಇಟ್ಟುಕೊಂಡಿರುವದು ನಿನಗೆ ನ್ಯಾಯವಲ್ಲ ಎಂದು ಅವನಿಗೆ ಹೇಳಿದ್ದನು.
  5. 5ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.
Read all of Matthew 14

Cross references

Original words (Greek)

Matthew 14:3 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.