Skip to content
ThuthiThuthiThuthi
Matthew · chapter 13 · verse 57

Matthew 13:57 in Kannada

ಅವರು ಆತನ ವಿಷಯದಲ್ಲಿ ಅಭ್ಯಂತರ ಪಟ್ಟರು. ಆದರೆ ಯೇಸು ಅವರಿಗೆ--ಪ್ರವಾದಿಗೆ ಮತ್ತೆಲ್ಲಿಯಾದರೂ ಸನ್ಮಾನವಿದೆ, ಆದರೆ ತನ್ನ ಸ್ವಂತ ದೇಶದಲ್ಲಿ ತನ್ನ ಸ್ವಂತ ಮನೆಯಲ್ಲಿ ಮಾತ್ರ ಇಲ್ಲ ಅಂದನು.ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ.

Avaru aatana vishayadalli abhyantara pattaru. Aadare yesu avarige--pravaadige mattelliyaadaroo sanmaanavide, aadare tanna svanta deshadalli tanna svanta maneyalli maatra illa andanu.aatanu avara apanambikeya dese yinda alli bahala mahatkaaryagalannu nadisalilla.

Matthew 13:57 in English

King James Version (KJV)
And they were offended in him. But Jesus said unto them, A prophet is not without honour, save in his own country, and in his own house.
World English Bible (WEB)
They were offended by him. But Jesus said to them, “A prophet is not without honor, except in his own country and in his own house.”
American Standard Version (ASV)
And they were offended in him. But Jesus said unto them, A prophet is not without honor, save in his own country, and in his own house.
Bible in Basic English (BBE)
And they were bitter against him. But Jesus said to them, A prophet is nowhere without honour but in his country and among his family.
Darby Translation (DBY)
And they were offended in him. And Jesus said to them, A prophet is not without honour, unless in his country and in his house.
Webster's Bible (WBS)
And they were offended in him. But Jesus said to them, A prophet is not without honor, save in his own country, and in his own house.
Young's Literal Translation (YLT)
and they were stumbled at him. And Jesus said to them, 'A prophet is not without honour except in his own country, and in his own house:'

Read in context

  1. 55ಈತನು ಬಡಗಿ ಯ ಮಗನಲ್ಲವೇ? ಮರಿಯಳೆಂದು ಕರೆಯಲ್ಪಡು ವವಳು ಈತನ ತಾಯಿಯಲ್ಲವೇ? ಮತ್ತು ಯಾಕೋಬ, ಯೋಸೇಫ, ಸೀಮೋನ, ಯೂದ ಈತನ ಸಹೋದರ ರಲ್ಲವೇ?
  2. 56ಈತನ ಸಹೋದರಿಯರೆಲ್ಲರೂ ನಮ್ಮೊಂ ದಿಗೆ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವುಗಳು ಈ ಮನುಷ್ಯನಿಗೆ ಎಲ್ಲಿಂದ ಬಂದಿದ್ದಾವೆಂದು ಅಂದು ಕೊಂಡರು.
  3. 57ಅವರು ಆತನ ವಿಷಯದಲ್ಲಿ ಅಭ್ಯಂತರ ಪಟ್ಟರು. ಆದರೆ ಯೇಸು ಅವರಿಗೆ--ಪ್ರವಾದಿಗೆ ಮತ್ತೆಲ್ಲಿಯಾದರೂ ಸನ್ಮಾನವಿದೆ, ಆದರೆ ತನ್ನ ಸ್ವಂತ ದೇಶದಲ್ಲಿ ತನ್ನ ಸ್ವಂತ ಮನೆಯಲ್ಲಿ ಮಾತ್ರ ಇಲ್ಲ ಅಂದನು.ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ.
  4. 58ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ.
Read all of Matthew 13

Cross references

Original words (Greek)

Matthew 13:57 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.