Skip to content
ThuthiThuthiThuthi
Matthew · chapter 13 · verse 7

Matthew 13:7 in Kannada

ಮತ್ತು ಕೆಲವು ಮುಳ್ಳುಗಳಲ್ಲಿ ಬಿದ್ದವು; ಆಗ ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.

Mattu kelavu mullugalalli biddavu; aaga aa mullugalu beledu avugalannu adagisibittavu.

Matthew 13:7 in English

King James Version (KJV)
And some fell among thorns; and the thorns sprung up, and choked them:
World English Bible (WEB)
Others fell among thorns. The thorns grew up and choked them.
American Standard Version (ASV)
And others fell upon the thorns; and the thorns grew up and choked them:
Bible in Basic English (BBE)
And some seeds went among thorns, and the thorns came up and they had no room for growth:
Darby Translation (DBY)
and others fell upon the thorns, and the thorns grew up and choked them;
Webster's Bible (WBS)
And some fell among thorns; and the thorns sprung up, and choked them:
Young's Literal Translation (YLT)
and others fell upon the thorns, and the thorns did come up and choke them,

Read in context

  1. 5ಕೆಲವು ಬಹಳ ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು; ಅಲ್ಲಿ ಆಳವಾದ ಮಣ್ಣು ಇಲ್ಲದ್ದರಿಂದ ತಕ್ಷಣವೇ ಅವು ಮೊಳೆತವು;
  2. 6ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಅವುಗಳಿಗೆ ಬೇರು ಇಲ್ಲದ್ದರಿಂದ ಒಣಗಿಹೋದವು.
  3. 7ಮತ್ತು ಕೆಲವು ಮುಳ್ಳುಗಳಲ್ಲಿ ಬಿದ್ದವು; ಆಗ ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
  4. 8ಆದರೆ ಬೇರೆಯವುಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು ಕೆಲವು ಮೂವತ್ತರಷ್ಟು ಫಲಕೊಟ್ಟವು.
  5. 9ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
Read all of Matthew 13

Cross references

Matthew 13:7 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.