Skip to content
ThuthiThuthiThuthi
Matthew · chapter 18 · verse 35

Matthew 18:35 in Kannada

ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.

Adaranteye nimmalli pratiyo bbanu hrudayapoorvakavaagi tanna sahodarana tappugalannu kshamisadehodare paralokadalliruva nanna tandeyoo nimage haageye maaduvanu andanu.

Matthew 18:35 in English

King James Version (KJV)
So likewise shall my heavenly Father do also unto you, if ye from your hearts forgive not every one his brother their trespasses.
World English Bible (WEB)
So my heavenly Father will also do to you, if you don’t each forgive your brother from your hearts for his misdeeds.”
American Standard Version (ASV)
So shall also my heavenly Father do unto you, if ye forgive not every one his brother from your hearts.
Bible in Basic English (BBE)
So will my Father in heaven do to you, if you do not everyone, from your hearts, give forgiveness to his brother.
Darby Translation (DBY)
Thus also my heavenly Father shall do to you if ye forgive not from your hearts every one his brother.
Webster's Bible (WBS)
So likewise shall my heavenly Father do to you, if ye from your hearts forgive not every one his brother their trespasses.
Young's Literal Translation (YLT)
so also my heavenly Father will do to you, if ye may not forgive each one his brother from your hearts their trespasses.'

Read in context

  1. 33ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು.
  2. 34ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
  3. 35ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
Read all of Matthew 18

Cross references

Matthew 18:35 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.