Skip to content
ThuthiThuthiThuthi
Matthew · chapter 6 · verse 12

Matthew 6:12 in Kannada

ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು.

Namma saalagaararannu naavu kshamisuvante namma saalagalannu namage kshamisu.

Matthew 6:12 in English

King James Version (KJV)
And forgive us our debts, as we forgive our debtors.
World English Bible (WEB)
Forgive us our debts, as we also forgive our debtors.
American Standard Version (ASV)
And forgive us our debts, as we also have forgiven our debtors.
Bible in Basic English (BBE)
And make us free of our debts, as we have made those free who are in debt to us.
Darby Translation (DBY)
and forgive us our debts, as we also forgive our debtors,
Webster's Bible (WBS)
And forgive us our debts, as we forgive our debtors.
Young's Literal Translation (YLT)
'And forgive us our debts, as also we forgive our debtors.

Read in context

  1. 10ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರು ವಂತೆ ಭೂಲೋಕದಲ್ಲಿಯೂ ನೆರೆವೇರಲಿ.
  2. 11ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.
  3. 12ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು.
  4. 13ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್‌.
  5. 14ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು.
Read all of Matthew 6

Cross references

Matthew 6:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.