Skip to content
ThuthiThuthiThuthi
Matthew · chapter 22 · verse 30

Matthew 22:30 in Kannada

ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.

Yaakandare punarutthaanadalli avaru maduveyaaguvadilla mattu maduve maadikoduvadoo illa; aadare avaru paraloka dalliruva devadootarante iruttaare.

Matthew 22:30 in English

King James Version (KJV)
For in the resurrection they neither marry, nor are given in marriage, but are as the angels of God in heaven.
World English Bible (WEB)
For in the resurrection they neither marry nor are given in marriage, but are like God’s angels in heaven.
American Standard Version (ASV)
For in the resurrection they neither marry, nor are given in marriage, but are as angels in heaven.
Bible in Basic English (BBE)
For when they come back from the dead there are no husbands and wives, but they are as the angels in heaven.
Darby Translation (DBY)
For in the resurrection they neither marry nor are given in marriage, but are as angels of God in heaven.
Webster's Bible (WBS)
For in the resurrection they neither marry, nor are given in marriage, but are as the angels of God in heaven.
Young's Literal Translation (YLT)
for in the rising again they do not marry, nor are they given in marriage, but are as messengers of God in heaven.

Read in context

  1. 28ಆದದರಿಂದ ಪುನರುತ್ಥಾನದಲ್ಲಿ ಆ ಏಳು ಮಂದಿಯಲ್ಲಿ ಆಕೆಯು ಯಾರಿಗೆ ಹೆಂಡತಿ ಯಾಗಿರುವಳು? ಯಾಕಂದರೆ ಅವರೆಲ್ಲರೂ ಆಕೆಯನ್ನು ಮದುವೆಮಾಡಿಕೊಂಡಿದ್ದರಲ್ಲಾ ಎಂದು ಕೇಳಿದರು.
  2. 29ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.
  3. 30ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.
  4. 31ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ--
  5. 32ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.
Read all of Matthew 22

Cross references

Matthew 22:30 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.