Matthew · chapter 28 · verse 13
Matthew 28:13 in Kannada
ನಾವು ನಿದ್ರೆ ಮಾಡುತ್ತಿರುವಾಗ ಆತನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದು ಕೊಂಡುಹೋದ ರೆಂದು ನೀವು ಹೇಳಿರಿ;
Naavu nidre maaduttiruvaaga aatana shishyaru raatriyalli bandu avanannu kaddu konduhoda rendu neevu heliri;
Matthew 28:13 in English
- King James Version (KJV)
- Saying, Say ye, His disciples came by night, and stole him [away] while we slept.
- World English Bible (WEB)
- saying, “Say that his disciples came by night and stole him away while we slept.
- American Standard Version (ASV)
- saying, Say ye, His disciples came by night, and stole him away while we slept.
- Bible in Basic English (BBE)
- Say, His disciples came by night and took him away secretly while we were sleeping.
- Darby Translation (DBY)
- saying, Say that his disciples coming by night stole him [while] we [were] sleeping.
- Webster's Bible (WBS)
- Saying, Say ye, His disciples came by night, and stole him [away] while we slept.
- Young's Literal Translation (YLT)
- saying, 'Say ye, that his disciples having come by night, stole him — we being asleep;
Read in context
- 11ಅವರು ಹೋಗುತ್ತಿರುವಾಗ ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಪ್ರಧಾನ ಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು.
- 12ಮತ್ತು ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು --
- 13ನಾವು ನಿದ್ರೆ ಮಾಡುತ್ತಿರುವಾಗ ಆತನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದು ಕೊಂಡುಹೋದ ರೆಂದು ನೀವು ಹೇಳಿರಿ;
- 14ಇದನ್ನು ಅಧಿಪತಿಯು ಕೇಳಿಸಿಕೊಂಡರೆ ನಿಮ್ಮನ್ನು ತಪ್ಪಿಸುವ ಹಾಗೆ ನಾವು ಅವನನ್ನು ಒಡಂಬಡಿಸುವೆವು ಅಂದರು.
- 15ಹೀಗೆ ಅವರು ಆ ಹಣವನ್ನು ತಕ್ಕೊಂಡು ತಮಗೆ ಕಲಿಸಿದ ಹಾಗೆ ಮಾಡಿದರು. ಈ ಮಾತು ಸಾಧಾರಣವಾಗಿ ಈ ದಿನದ ವರೆಗೂ ಯೆಹೂದ್ಯರ ಮಧ್ಯದಲ್ಲಿ ಹರಡಿ ಕೊಂಡಿದೆ.