Numbers · chapter 33 · verse 31
Numbers 33:31 in Kannada
ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು.
Moserotininda horatu bene yaakaaninalli ilidukondaru.
Numbers 33:31 in English
- King James Version (KJV)
- And they departed from Moseroth, and pitched in Bene-jaakan.
- World English Bible (WEB)
- They traveled from Moseroth, and encamped in Bene Jaakan.
- American Standard Version (ASV)
- And they journeyed from Moseroth, and encamped in Bene-jaakan.
- Bible in Basic English (BBE)
- And they went on from Moseroth, and put up their tents in Bene-jaakan.
- Darby Translation (DBY)
- And they removed from Moseroth, and encamped in Bene-Jaakan.
- Webster's Bible (WBS)
- And they departed from Moseroth, and encamped in Bene-jaakan.
- Young's Literal Translation (YLT)
- And they journey from Moseroth, and encamp in Bene-Jaakan;
Read in context
- 29ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.
- 30ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು.
- 31ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು.
- 32ಬೆನೇಯಾ ಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದು ಕೊಂಡರು.
- 33ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
Cross references
- Deuteronomy 10:6 ಧರ್ಮೋಪದೇಶಕಾಂಡ 10:6ಇದಲ್ಲದೆ ಇಸ್ರಾಯೇಲ್ ಮಕ್ಕಳು ಯಾಕಾನನ ಮಕ್ಕಳ ಬೇರೋತನ್ನು ಬಿಟ್ಟು ಮೋಸೇರಕ್ಕೆ ಹೊರಟಾಗ ಆರೋನನು ಅಲ್ಲಿ ಸತ್ತನು; ಅಲ್ಲೇ ಅವನನ್ನು ಹೂಣಿ ಟ್ಟೆವು; ಅವನ ಮಗನಾದ ಎಲ್ಲಾಜಾರನು ಅವನ ಬದಲಾಗಿ ಯಾಜಕನಾದನು.
- 1 Chronicles 1:43 1 ಪೂರ್ವಕಾಲವೃತ್ತಾಂತ 1:43ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು.
- Genesis 36:27 ಆದಿಕಾಂಡ 36:27ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್.