Skip to content
ThuthiThuthiThuthi
Psalms · chapter 102 · verse 9

Psalm 102:9 in Kannada

ನಿನ್ನ ರೋಷದ ಮತ್ತು ನಿನ್ನ ರೌದ್ರದ ನಿಮಿತ್ತವೇ ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿ ದ್ದೇನೆ.

Ninna roshada mattu ninna raudrada nimittave boodiyannu rottiyante tindiddene; nanna paanavannu kanneerininda beresi ddene.

Psalm 102:9 in English

King James Version (KJV)
For I have eaten ashes like bread, and mingled my drink with weeping,
World English Bible (WEB)
For I have eaten ashes like bread, and mixed my drink with tears,
American Standard Version (ASV)
For I have eaten ashes like bread, And mingled my drink with weeping,
Bible in Basic English (BBE)
I have had dust for bread and my drink has been mixed with weeping:
Darby Translation (DBY)
For I have eaten ashes like bread, and mingled my drink with weeping,
Webster's Bible (WBS)
For I have eaten ashes like bread, and mingled my drink with weeping,
Young's Literal Translation (YLT)
Because ashes as bread I have eaten, And my drink with weeping have mingled,

Read in context

  1. 7ನಾನು ಎಚ್ಚರವಾಗಿದ್ದೂ; ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ.
  2. 8ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರು ನನಗೆ ವಿರೋಧ ವಾಗಿ ಆಣೆ ಇಡುತ್ತಾರೆ.
  3. 9ನಿನ್ನ ರೋಷದ ಮತ್ತು ನಿನ್ನ ರೌದ್ರದ ನಿಮಿತ್ತವೇ ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿ ದ್ದೇನೆ.
  4. 10ನನ್ನನ್ನು ನೀನು ಎತ್ತಿ ಕೆಡವಿ ಹಾಕಿದ್ದೀ;
  5. 11ನನ್ನ ದಿವಸಗಳು ನೀಳದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತ್ತೇನೆ.
Read all of Psalm 102

Cross references

Original words (Hebrew)

Psalm 102:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.