Skip to content
ThuthiThuthiThuthi
Psalms · chapter 109 · verse 28

Psalm 109:28 in Kannada

ಅವರು ಶಪಿಸಲಿ; ಆದರೆ ನೀನು ಆಶೀರ್ವದಿಸು; ಅವರು ಎದ್ದು ನಾಚಿಕೆಪಡಲಿ; ಆದರೆ ನಿನ್ನ ಸೇವಕನು ಸಂತೋ ಷಿಸಲಿ.

Avaru shapisali; aadare neenu aasheervadisu; avaru eddu naachikepadali; aadare ninna sevakanu santo shisali.

Psalm 109:28 in English

King James Version (KJV)
Let them curse, but bless thou: when they arise, let them be ashamed; but let thy servant rejoice.
World English Bible (WEB)
They may curse, but you bless. When they arise, they will be shamed, but your servant shall rejoice.
American Standard Version (ASV)
Let them curse, but bless thou: When they arise, they shall be put to shame, But thy servant shall rejoice.
Bible in Basic English (BBE)
They may give curses but you give blessing; when they come up against me, put them to shame; but let your servant be glad.
Darby Translation (DBY)
Let them curse, but bless thou; when they rise up, let them be ashamed, and let thy servant rejoice.
Webster's Bible (WBS)
Let them curse, but bless thou: when they arise, let them be ashamed; but let thy servant rejoice.
Young's Literal Translation (YLT)
They revile, and Thou dost bless, They have risen, and are ashamed, And Thy servant doth rejoice.

Read in context

  1. 26ನನ್ನ ದೇವರಾದ ಓ ಕರ್ತನೇ, ನನಗೆ ಸಹಾಯ ಮಾಡು; ನಿನ್ನ ಕೃಪೆಯ ಪ್ರಕಾರ ನನ್ನನ್ನು ರಕ್ಷಿಸು.
  2. 27ಕರ್ತನೇ, ಇದು ನಿನ್ನ ಕೈ ಎಂದೂ ಇದನ್ನು ನೀನು ಮಾಡಿದ್ದೀ ಎಂದೂ ಅವರು ತಿಳುಕೊಳ್ಳಲಿ.
  3. 28ಅವರು ಶಪಿಸಲಿ; ಆದರೆ ನೀನು ಆಶೀರ್ವದಿಸು; ಅವರು ಎದ್ದು ನಾಚಿಕೆಪಡಲಿ; ಆದರೆ ನಿನ್ನ ಸೇವಕನು ಸಂತೋ ಷಿಸಲಿ.
  4. 29ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಂಡು ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
  5. 30ಕರ್ತನನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಹೌದು, ಅನೇಕರ ಮಧ್ಯದಲ್ಲಿ ಆತನನ್ನು ಸ್ತುತಿಸುವೆನು.ಬಡವನ ಬಲಪಾರ್ಶ್ವದಲ್ಲಿ ಅವನ ಪ್ರಾಣಕ್ಕೆ ನ್ಯಾಯತೀರಿಸುವ ವರೊಳಗಿಂದ ಅವನನ್ನು ರಕ್ಷಿಸುವದಕ್ಕೆ ಆತನು ನಿಂತುಕೊಳ್ಳುವನು.
Read all of Psalm 109

Cross references

Original words (Hebrew)

Psalm 109:28 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.