Skip to content
ThuthiThuthiThuthi
Psalms · chapter 119 · verse 171

Psalm 119:171 in Kannada

ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ.

Neenu ninna niyamagalannu nanage kalisidaaga nanna tutigalu ninna stotravannu nudiyuttave.

Psalm 119:171 in English

King James Version (KJV)
My lips shall utter praise, when thou hast taught me thy statutes.
World English Bible (WEB)
Let my lips utter praise, for you teach me your statutes.
American Standard Version (ASV)
Let my lips utter praise; For thou teachest me thy statutes.
Bible in Basic English (BBE)
Let my lips be flowing with praise, because you have given me knowledge of your rules.
Darby Translation (DBY)
My lips shall pour forth praise when thou hast taught me thy statutes.
Webster's Bible (WBS)
My lips shall utter praise, when thou hast taught me thy statutes.
Young's Literal Translation (YLT)
My lips do utter praise, For Thou dost teach me Thy statutes.

Read in context

  1. 169ಓ ಕರ್ತನೇ, ನನ್ನ ಕೂಗು ನಿನ್ನ ಸನ್ನಿಧಿಗೆ ಮುಟ್ಟಲಿ; ನಿನ್ನ ವಾಕ್ಯದ ಪ್ರಕಾರ ನನಗೆ ಜ್ಞಾನವನ್ನು ಕೊಡು.
  2. 170ನನ್ನ ವಿಜ್ಞಾಪನೆಯು ನಿನ್ನ ಸಮ್ಮುಖಕ್ಕೆ ಬರಲಿ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಬಿಡಿಸು.
  3. 171ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ.
  4. 172ನನ್ನ ನಾಲಿಗೆಯು ನಿನ್ನ ವಾಕ್ಯದ ವಿಷಯವಾಗಿ ಮಾತನಾಡುತ್ತದೆ. ನಿನ್ನ ಆಜ್ಞೆಗಳೆಲ್ಲಾ ನೀತಿಯೇ.
  5. 173ನಿನ್ನ ಕೈ ನನ್ನ ಸಹಾಯಕ್ಕಾಗಿರಲಿ; ನಿನ್ನ ಕಟ್ಟಳೆ ಗಳನ್ನು ನಾನು ಆದುಕೊಂಡಿದ್ದೇನೆ.
Read all of Psalm 119

Cross references

Original words (Hebrew)

Psalm 119:171 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.