Skip to content
ThuthiThuthiThuthi
Psalms · chapter 17 · verse 15

Psalm 17:15 in Kannada

ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.

Naanaadaro neetiyalli ninna mukhavannu drushtisuvenu; naanu echcharavaadaaga ninna holikeyondige truptihonduvenu.

Psalm 17:15 in English

King James Version (KJV)
As for me, I will behold thy face in righteousness: I shall be satisfied, when I awake, with thy likeness.
World English Bible (WEB)
As for me, I shall see your face in righteousness. I shall be satisfied, when I awake, with seeing your form.
American Standard Version (ASV)
As for me, I shall behold thy face in righteousness; I shall be satisfied, when I awake, with [beholding] thy form.
Bible in Basic English (BBE)
As for me, I will see your face in righteousness: when I am awake it will be joy enough for me to see your form.
Darby Translation (DBY)
As for me, I will behold thy face in righteousness; I shall be satisfied, when I awake, with thy likeness.
Webster's Bible (WBS)
As for me, I shall behold thy face in righteousness: I shall be satisfied, when I awake, with thy likeness.
Young's Literal Translation (YLT)
I — in righteousness, I see Thy face; I am satisfied, in awaking, [with] Thy form!

Read in context

  1. 13ಓ ಕರ್ತನೇ, ಎದ್ದು ಅವನನ್ನು ನಿರಾಶೆಗೊಳಿಸಿ ಕೆಡವಿಬಿಡು. ದುಷ್ಟರ ಕೈಯೊಳಗಿಂದ ನಿನ್ನ ಕತ್ತಿಯ ಮೂಲಕ ನನ್ನನ್ನು ರಕ್ಷಿಸು.
  2. 14ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
  3. 15ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
Read all of Psalm 17

Cross references

Original words (Hebrew)

Psalm 17:15 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.