Skip to content
ThuthiThuthiThuthi
Psalms · chapter 22 · verse 8

Psalm 22:8 in Kannada

ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ.

Aatanu kartana mele bharavasa vittiddaanallaa; aatanu avanannu tappisi avanannu bidisali; aatanu avanalli santoshapaduttaa nallaa annuttaare.

Psalm 22:8 in English

King James Version (KJV)
He trusted on the LORD [that] he would deliver him: let him deliver him, seeing he delighted in him.
World English Bible (WEB)
“He trusts in the LORD. Let him deliver him. Let him rescue him, since he delights in him.”
American Standard Version (ASV)
Commit [thyself] unto Jehovah; let him deliver him: Let him rescue him, seeing he delighteth in him.
Bible in Basic English (BBE)
He put his faith in the Lord; let the Lord be his saviour now: let the Lord be his saviour, because he had delight in him.
Darby Translation (DBY)
Commit it to Jehovah — let him rescue him; let him deliver him, because he delighteth in him!
Webster's Bible (WBS)
He trusted on the LORD [that] he would deliver him: let him deliver him, seeing he delighted in him.
Young's Literal Translation (YLT)
'Roll unto Jehovah, He doth deliver him, He doth deliver him, for he delighted in him.'

Read in context

  1. 6ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ.
  2. 7ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ--
  3. 8ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ.
  4. 9ಆದರೆ ನೀನು ಗರ್ಭದಿಂದ ನನ್ನನ್ನು ತೆಗೆದಿ; ನನ್ನ ತಾಯಿಯ ಎದೆಯಲ್ಲಿದ್ದಾಗ ನಾನು ನಿರೀಕ್ಷಿಸುವಂತೆ ಮಾಡಿದಿ.
  5. 10ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ನನ್ನ ತಾಯಿಯ ಹೊಟ್ಟೆಯಿಂದ ನನ್ನನ್ನು ಬರಮಾಡಿದ ನನ್ನ ದೇವರು ನೀನೇ ಆಗಿದ್ದೀ.
Read all of Psalm 22

Cross references

Original words (Hebrew)

Psalm 22:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.