Skip to content
ThuthiThuthiThuthi
Psalms · chapter 37 · verse 5

Psalm 37:5 in Kannada

ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸ ವಿಡು; ಆತನು ಅದನ್ನು ನೆರವೇರಿಸುವನು.

Ninna maargavannu kartanige oppisu; aatanalli bharavasa vidu; aatanu adannu neraverisuvanu.

Psalm 37:5 in English

King James Version (KJV)
Commit thy way unto the LORD; trust also in him; and he shall bring [it] to pass.
World English Bible (WEB)
Commit your way to the LORD. Trust also in him, and he will do this:
American Standard Version (ASV)
Commit thy way unto Jehovah; Trust also in him, and he will bring it to pass.
Bible in Basic English (BBE)
Put your life in the hands of the Lord; have faith in him and he will do it.
Darby Translation (DBY)
Commit thy way unto Jehovah, and rely upon him: he will bring [it] to pass;
Webster's Bible (WBS)
Commit thy way to the LORD; trust also in him; and he will bring [it] to pass.
Young's Literal Translation (YLT)
Roll on Jehovah thy way, And trust upon Him, and He worketh,

Read in context

  1. 3ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದು ವಿ.
  2. 4ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು.
  3. 5ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸ ವಿಡು; ಆತನು ಅದನ್ನು ನೆರವೇರಿಸುವನು.
  4. 6ನಿನ್ನ ನೀತಿಯನ್ನು ಬೆಳಕಿನ ಹಾಗೆಯೂ ನಿನ್ನ ನ್ಯಾಯಗಳನ್ನು ಮಧ್ಯಾಹ್ನದ ಹಾಗೆಯೂ ಆತನು ಹೊರಗೆ ಬರ ಮಾಡುವನು.
  5. 7ಕರ್ತನಲ್ಲಿ ಶಾಂತವಾಗಿರು; ಮೌನವಾಗಿದ್ದು ಆತನಿಗಾಗಿ ಎದುರುನೋಡು; ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
Read all of Psalm 37

Cross references

Original words (Hebrew)

Psalm 37:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.