Skip to content
ThuthiThuthiThuthi
Psalms · chapter 25 · verse 6

Psalm 25:6 in Kannada

ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.

O kartane, ninna antahkaranagalannoo ninna preetiya dayeyannoo jnyaapakamaadiko; avu aadiyinda iddavugalu.

Psalm 25:6 in English

King James Version (KJV)
Remember, O LORD, thy tender mercies and thy lovingkindnesses; for they [have been] ever of old.
World English Bible (WEB)
LORD, remember your tender mercies and your loving kindness, for they are from old times.
American Standard Version (ASV)
Remember, O Jehovah, thy tender mercies and thy lovingkindness; For they have been ever of old.
Bible in Basic English (BBE)
O Lord, keep in mind your pity and your mercies; for they have been from the earliest times.
Darby Translation (DBY)
Remember, Jehovah, thy tender mercies and thy loving-kindnesses; for they are from everlasting.
Webster's Bible (WBS)
Remember, O LORD, thy tender mercies and thy loving kindnesses; for they [have been] ever of old.
Young's Literal Translation (YLT)
Remember Thy mercies, O Jehovah, And Thy kindnesses, for from the age [are] they.

Read in context

  1. 4ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.
  2. 5ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
  3. 6ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
  4. 7ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
  5. 8ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
Read all of Psalm 25

Cross references

Original words (Hebrew)

Psalm 25:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.