Skip to content
ThuthiThuthiThuthi
Psalms · chapter 37 · verse 36

Psalm 37:36 in Kannada

ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.

Aadare avanu alidu hodanu; igo, avanu illavaadanu; haudu, avanannu naanu hudu kidenu; aadare avanu sikkalilla.

Psalm 37:36 in English

King James Version (KJV)
Yet he passed away, and, lo, he [was] not: yea, I sought him, but he could not be found.
World English Bible (WEB)
But he passed away, and behold, he was not. Yes, I sought him, but he could not be found.
American Standard Version (ASV)
But one passed by, and, lo, he was not: Yea, I sought him, but he could not be found.
Bible in Basic English (BBE)
But he came to an end, and there was no sign of him; I made a search for him and he was not there.
Darby Translation (DBY)
but he passed away, and behold, he was not; and I sought him, but he was not found.
Webster's Bible (WBS)
Yet he passed away, and lo, he [was] not: yes, I sought him, but he could not be found.
Young's Literal Translation (YLT)
And he passeth away, and lo, he is not, And I seek him, and he is not found!

Read in context

  1. 34ಕರ್ತನನ್ನು ನಿರೀಕ್ಷಿಸು, ಆತನ ಮಾರ್ಗವನ್ನು ಕೈಕೊಳ್ಳು; ಆಗ ಭೂಮಿಯನ್ನು ಸ್ವಾಧೀ ನಮಾಡಿಕೊಳ್ಳುವ ಹಾಗೆ ನಿನ್ನನ್ನು ಆತನು ಎತ್ತು ವನು; ದುಷ್ಟರು ಕಡಿದುಹಾಕಲ್ಪಟ್ಟಾಗ ನೀನು ಅದನ್ನು ನೋಡುವಿ.
  2. 35ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.
  3. 36ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.
  4. 37ಸಂಪೂರ್ಣನನ್ನು ಗಮನಿಸು, ಯಥಾರ್ಥನನ್ನು ನೋಡು; ಆ ಮನುಷ್ಯನ ಅಂತ್ಯವು ಸಮಾಧಾನವಾಗಿದೆ.
  5. 38ಅಪರಾಧಿಗಳು ಏಕ ವಾಗಿ ನಾಶವಾಗುವರು; ದುಷ್ಟರ ಅಂತ್ಯವು ತೆಗೆದು ಹಾಕಲ್ಪಡುವದು.
Read all of Psalm 37

Cross references

Original words (Hebrew)

Psalm 37:36 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.