Skip to content
ThuthiThuthiThuthi
Psalms · chapter 48 · verse 11

Psalm 48:11 in Kannada

ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್‌ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.

Ninna nyaayateervikegala nimitta cheeyon parvatavu santoshapadali; yehoodada kumaarteyaru ullaasapadali.

Psalm 48:11 in English

King James Version (KJV)
Let mount Zion rejoice, let the daughters of Judah be glad, because of thy judgments.
World English Bible (WEB)
Let Mount Zion be glad! Let the daughters of Judah rejoice because of your judgments.
American Standard Version (ASV)
Let mount Zion be glad, Let the daughters of Judah rejoice, Because of thy judgments.
Bible in Basic English (BBE)
Let there be joy in the mountain of Zion, and let the daughters of Judah be glad, because of your wise decisions.
Darby Translation (DBY)
Let mount Zion rejoice, let the daughters of Judah be glad, because of thy judgments.
Webster's Bible (WBS)
Let mount Zion rejoice, let the daughters of Judah be glad, because of thy judgments.
Young's Literal Translation (YLT)
Rejoice doth Mount Zion, The daughters of Judah are joyful, For the sake of Thy judgments.

Read in context

  1. 9ಓ ದೇವರೇ, ನಿನ್ನ ಪ್ರೀತಿ ಕರುಣೆಯನ್ನು ನಿನ್ನ ಮಂದಿರದ ಮಧ್ಯದಲ್ಲಿ ನಾವು ಸ್ಮರಿಸಿದ್ದೇವೆ.
  2. 10ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ.
  3. 11ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್‌ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.
  4. 12ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ.
  5. 13ಮುಂದಿನ ತಲಾಂತರಕ್ಕೆ ತಿಳಿಸುವದಕ್ಕೋಸ್ಕರ ಅದರ ಬುರುಜುಗಳ ಮೇಲೆ ಮನಸ್ಸಿಟ್ಟು ಆಕೆಯ ಅರಮನೆಗಳನ್ನು ಲಕ್ಷಿಸಿರಿ.ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.
Read all of Psalm 48

Cross references

Original words (Hebrew)

Psalm 48:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.