Skip to content
ThuthiThuthiThuthi
Psalms · chapter 51 · verse 13

Psalm 51:13 in Kannada

ಆಗ ದ್ರೋಹಿಗಳಿಗೆ ನಿನ್ನ ಮಾರ್ಗಗಳನ್ನು ಕಲಿಸುವೆನು; ಪಾಪಾತ್ಮರು ನಿನ್ನ ಕಡೆಗೆ ತಿರುಗುವರು.

Aaga drohigalige ninna maargagalannu kalisuvenu; paapaatmaru ninna kadege tiruguvaru.

Psalm 51:13 in English

King James Version (KJV)
[Then] will I teach transgressors thy ways; and sinners shall be converted unto thee.
World English Bible (WEB)
Then I will teach transgressors your ways. Sinners will be converted to you.
American Standard Version (ASV)
Then will I teach transgressors thy ways; And sinners shall be converted unto thee.
Bible in Basic English (BBE)
Then will I make your ways clear to wrongdoers; and sinners will be turned to you.
Darby Translation (DBY)
I will teach transgressors thy ways, and sinners shall return unto thee.
Webster's Bible (WBS)
[Then] will I teach transgressors thy ways; and sinners shall be converted to thee.
Young's Literal Translation (YLT)
I teach transgressors Thy ways, And sinners unto Thee do return.

Read in context

  1. 11ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ.
  2. 12ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.
  3. 13ಆಗ ದ್ರೋಹಿಗಳಿಗೆ ನಿನ್ನ ಮಾರ್ಗಗಳನ್ನು ಕಲಿಸುವೆನು; ಪಾಪಾತ್ಮರು ನಿನ್ನ ಕಡೆಗೆ ತಿರುಗುವರು.
  4. 14ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು.
  5. 15ಓ ಕರ್ತನೇ, ನನ್ನ ತುಟಿಗಳನ್ನು ತೆರೆ; ಆಗ ನನ್ನ ಬಾಯಿ ನಿನ್ನ ಸ್ತೋತ್ರವನ್ನು ಪ್ರಕಟಮಾಡುವದು.
Read all of Psalm 51

Cross references

Original words (Hebrew)

Psalm 51:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.