Skip to content
ThuthiThuthiThuthi
Psalms · chapter 7 · verse 14

Psalm 7:14 in Kannada

ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು.

Igo, avanu dushtatanadinda prasavavedane paduttaane. Kedannu garbhadharisikondu sullannu heruvanu.

Psalm 7:14 in English

King James Version (KJV)
Behold, he travaileth with iniquity, and hath conceived mischief, and brought forth falsehood.
World English Bible (WEB)
Behold, he travails with iniquity. Yes, he has conceived mischief, and brought out falsehood.
American Standard Version (ASV)
Behold, he travaileth with iniquity; Yea, he hath conceived mischief, and brought forth falsehood.
Bible in Basic English (BBE)
That man is a worker of evil; the seed of wrongdoing has given birth to deceit.
Darby Translation (DBY)
Behold, he travaileth with iniquity, yea, he hath conceived mischief, and brought forth falsehood:
Webster's Bible (WBS)
Behold, he travaileth with iniquity, and hath conceived mischief, and brought forth falsehood.
Young's Literal Translation (YLT)
Lo, he travaileth [with] iniquity, And he hath conceived perverseness, And hath brought forth falsehood.

Read in context

  1. 12ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ.
  2. 13ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ, ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ.
  3. 14ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು.
  4. 15ಅವನು ಕುಣಿಯನ್ನು ಅಗೆದಿದ್ದಾನೆ. ಆದರೆ ತಾನು ಅಗೆದ ಕುಣಿಯೊಳಗೆ ತಾನೇ ಬಿದ್ದಿದ್ದಾನೆ.
  5. 16ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು;ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.
Read all of Psalm 7

Cross references

Original words (Hebrew)

Psalm 7:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.