Skip to content
ThuthiThuthiThuthi
Psalms · chapter 81 · verse 12

Psalm 81:12 in Kannada

ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.

Aadadarinda avara hrudayada duraashege avarannu naanu oppisidenu; avaru tamma aalochanegalalli nadedukondaru.

Psalm 81:12 in English

King James Version (KJV)
So I gave them up unto their own hearts’ lust: [and] they walked in their own counsels.
World English Bible (WEB)
So I let them go after the stubbornness of their hearts, that they might walk in their own counsels.
American Standard Version (ASV)
So I let them go after the stubbornness of their heart, That they might walk in their own counsels.
Bible in Basic English (BBE)
So I gave them up to the desires of their hearts; that they might go after their evil purposes.
Darby Translation (DBY)
So I gave them up unto their own hearts' stubbornness: they walked after their own counsels.
Webster's Bible (WBS)
So I gave them up to their own hearts lust: [and] they walked in their own counsels.
Young's Literal Translation (YLT)
And I send them away in the enmity of their heart, They walk in their own counsels.

Read in context

  1. 10ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
  2. 11ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.
  3. 12ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
  4. 13ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
  5. 14ತೀವ್ರವಾಗಿ ಅವರ ಶತ್ರುಗಳನ್ನು ಅಣಗಿಸುವೆನು; ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
Read all of Psalm 81

Cross references

Original words (Hebrew)

Psalm 81:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.