Skip to content
ThuthiThuthiThuthi
Psalms · chapter 84 · verse 5

Psalm 84:5 in Kannada

ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು.

Yaarige neenu balavaagi ddeeyo aa manushyanu bhaagyavantanu; yaaralli aatana maargagalu iveyo avane dhanyanu.

Psalm 84:5 in English

King James Version (KJV)
Blessed [is] the man whose strength [is] in thee; in whose heart [are] the ways [of them].
World English Bible (WEB)
Blessed are those whose strength is in you, who have set their hearts on a pilgrimage.
American Standard Version (ASV)
Blessed is the man whose strength is in thee; In whose heart are the highways [to Zion].
Bible in Basic English (BBE)
Happy is the man whose strength is in you; in whose heart are the highways to Zion.
Darby Translation (DBY)
Blessed is the man whose strength is in thee, — they, in whose heart are the highways.
Webster's Bible (WBS)
Blessed [is] the man whose strength [is] in thee; in whose heart [are] the ways [of them] .
Young's Literal Translation (YLT)
O the happiness of a man whose strength is in Thee, Highways [are] in their heart.

Read in context

  1. 3ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ.
  2. 4ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು; ಇನ್ನೂ ನಿನ್ನನ್ನು ಅವರು ಸ್ತುತಿಸುವರು ಸೆಲಾ.
  3. 5ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು.
  4. 6ಬಾಕಾ ತಗ್ಗನ್ನು ದಾಟುವಾಗ ಅದನ್ನು ಬುಗ್ಗೆಯಾಗಿ ಮಾಡುತ್ತಾರೆ; ಮಳೆಯು ಕೊಳಗಳನ್ನು ತುಂಬುತ್ತದೆ.
  5. 7ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.
Read all of Psalm 84

Cross references

Original words (Hebrew)

Psalm 84:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.