Skip to content
Thuthi துதிThuthi துதிThuthi

Karuneya Sagara Nannesayya Lyrics

Artist to be confirmedWorshipPraiseCross

Karuneya Sagara Nannesayya Lyrics in Tamil & English

Chorus

Karuneya Sagara Nannesayya

ಕರುಣೆಯ ಸಾಗರ ನನ್ನೇಸಯ್ಯ ಕರುಣಿಸಿದೆ ಈ ಬಾಳನ್ನು

ಮಮತೆಯ ಸಾಗರ ನನ್ನೇಸಯ್ಯ ಪ್ರೀತಿಸಿದೇ

ಈ ಬದುಕನ್ನು (×2)

ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ

ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (×2)

Verse 1

ಈ ಬಡವನ/ಧೀನಳಾ ಬಾಳಲ್ಲಿ ಬೆಳಕಾಗಿ ಬಂದೆ

ದಿಕ್ಕಿಲ್ಲದೆ ಅಲೆಯುತ್ತಿದ್ದೆ ಆಶ್ರಯವಾದೆ (×2)

ಕತ್ತಲೆ ನೀಗಿ ಬೆಳಕು ಬಂತು ಈ ಬಾಳಲಿ ನೀ ಬಂದ ಮೇಲೆ (×2)

ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ

ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (×2)

Verse 2

ನನಗಾಗಿ ಪರಲೋಕ ತ್ಯಜಿಸಿ ನೀ ಬಂದೆ

ಶಿಲುಬೆಯ ಹೊತ್ತು ರಕ್ತ ಸುರಿಸಿದೆ ಪ್ರಾಣವ ನೀಡಿದೆ (×2)

ನಿನ್ನ ವರ್ಣಿಸಲು ಈ ಹೃದಯ ಸಾಲದು

ನೀ ಮಾತ್ರ ಸಾಕು ನನ್ನ ಈ ಜೀವಕ್ಕೆ (×2)

ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ

ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (×2)

Verse 3

ಉಪಯೋಗಕ್ಕೆ ಬಾರದ ಪಾತ್ರೆಯಾಗಿರಲೂ

ನಿನ್ನ ಕಾರ್ಯಕ್ಕೆ ನನ್ನನು ಉಪಯೋಗಿಸು (×2)

ನಿನ್ನ ಸೇವೆಗೆ ನನ್ನ ನೇಮಿಸು ಆಗ ನಾನು ಧನ್ಯನು

ಯೇಸುವೆ (×2)

ಹಲ್ಲೆಲೂಯ ಆರಾಧನೆ ಬಾಳು ಬೆಳಗಿದ ಕರುಣಾ ಮಯನೆ

ಹಲ್ಲೆಲೂಯ ಆರಾಧನೆ ಪ್ರೀತಿಸಿದ ಪರಲೋಕ ದೇವನೆ (×2)

Karuneya Sagara Nannesayya Karuniside E Baḷannu

Mamateya Sagara Nannesayya Pritiside

E Badukannu (×2)

Halleluya Aradhane Balu Belagida Karuna Mayane

Halleluya Aradhane Pritisida Paraloka Devane (×2)

Verse 4

E Badavana / Dhinala Balalli Belakagi Bande

Dikkillade Aleyuttidde Asrayavade (×2)

Kattale Nigi Belaku Bantu I Balali Ni Banda Mele (×2)

Halleluya Aradhane Balu Belagida Karuna Mayane

Halleluya Aradhane Pritisida Paraloka Devane (×2)

Verse 5

Nanagagi Paraloka Tyajisi Ni Bande

Shilubeya Hottu Rakta Suriside Pranava Nidide (×2)

Ninna Varnisalu Ehrdaya Saladu

Ni Matra Saku Nanna E Jivakke (×2)

Halleluya Aradhane Balu Belagida Karuna Mayane

Halleluya Aradhane Pritisida Paraloka Devane (×2)

Verse 6

Upayogakke Barada Patreyagiralu

Ninna Karyakke Nannanu Upayogisu (×2)

Ninna Sevege Nanna Nemisu Aga Nanu Dhan’yanu Yesuve (×2)

Halleluya Aradhane Balu Belagida Karuna Mayane

Halleluya Aradhane Pritisida Paraloka Devane (×2)

Karuneya Sagara Nannesayya PPT – PowerPoint Slides

Download Karuneya Sagara Nannesayya as ready-to-project slides, one stanza per slide in Tamil with Tanglish below, or present it full screen straight from your browser.

Present full screen

Report an errorSuggest chords

Related songs

More Tamil Christian songs starting with K