1 Chronicles · chapter 6 · verse 43
1 Chronicles 6:43 in Kannada
ಇವನು ಯಹತನ ಮಗನು, ಇವನು ಗೇರ್ಷೋಮನ ಮಗನು, ಇವನು ಲೇವಿಯ ಮಗನು.
Ivanu yahatana maganu, ivanu gershomana maganu, ivanu leviya maganu.
1 Chronicles 6:43 in English
- King James Version (KJV)
- The son of Jahath, the son of Gershom, the son of Levi.
- World English Bible (WEB)
- the son of Jahath, the son of Gershom, the son of Levi.
- American Standard Version (ASV)
- the son of Jahath, the son of Gershom, the son of Levi.
- Bible in Basic English (BBE)
- The son of Jahath, the son of Gershom, the son of Levi.
- Darby Translation (DBY)
- the son of Jahath, the son of Gershom, the son of Levi.
- Webster's Bible (WBS)
- The son of Jahath, the son of Gershom, the son of Levi.
- Young's Literal Translation (YLT)
- son of Jahath, son of Gershom, son of Levi.
Read in context
- 41ಇವನು ಜೆರಹನ ಮಗನು, ಇವನು ಅದಾಯನ ಮಗನು, ಇವನು ಏತಾನನ ಮಗನು,
- 42ಇವನು ಜಿಮ್ಮನ ಮಗನು, ಇವನು ಶಿವ್ಮೆಾಯ ಮಗನು,
- 43ಇವನು ಯಹತನ ಮಗನು, ಇವನು ಗೇರ್ಷೋಮನ ಮಗನು, ಇವನು ಲೇವಿಯ ಮಗನು.
- 44ಅವರ ಸಹೋದರರಾದ ಮೆರಾರೀ ಕುಮಾ ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಇವನು ಅಬ್ದೀಯ ಮಗನು,
- 45ಇವನು ಮಲ್ಲೂಕನ ಮಗನು, ಇವನು ಹಷಬ್ಯನ ಮಗನು, ಇವನು ಅಮಚ್ಯನ ಮಗನು, ಇವನು ಹಿಲ್ಕೀಯನ ಮಗನು,
Cross references
- 1 Chronicles 6:20 1 ಪೂರ್ವಕಾಲವೃತ್ತಾಂತ 6:20ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು;
- 1 Chronicles 6:1 1 ಪೂರ್ವಕಾಲವೃತ್ತಾಂತ 6:1ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು.
- Genesis 46:11 ಆದಿಕಾಂಡ 46:11ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು.
- Exodus 2:22 ವಿಮೋಚನಕಾಂಡ 2:22ಆಕೆಯು ಮಗನನ್ನು ಹೆತ್ತಾಗ ಮೋಶೆಯು ಅವನಿಗೆ ಗೇರ್ಷೋಮ್ ಎಂದು ಹೆಸರಿ ಟ್ಟನು. ಯಾಕಂದರೆ ಅವನು--ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ ಅಂದನು.
- 1 Chronicles 23:6 1 ಪೂರ್ವಕಾಲವೃತ್ತಾಂತ 23:6ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು.
- Exodus 6:16 ವಿಮೋಚನಕಾಂಡ 6:16ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು.
- Numbers 3:17 ಅರಣ್ಯಕಾಂಡ 3:17ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ.
- 1 Chronicles 6:16–17 1 ಪೂರ್ವಕಾಲವೃತ್ತಾಂತ 6:16–17ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು. ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು.