Skip to content
ThuthiThuthiThuthi
2 Samuel · chapter 22 · verse 2

2 Samuel 22:2 in Kannada

ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ.

Kartanu nanna bandeyoo nanna koteyoo nannannu tappisuvavanoo aagiddaane.

2 Samuel 22:2 in English

King James Version (KJV)
And he said, The LORD [is] my rock, and my fortress, and my deliverer;
World English Bible (WEB)
and he said: “The LORD is my rock, my fortress, and my deliverer, even mine;
American Standard Version (ASV)
and he said, Jehovah is my rock, and my fortress, and my deliverer, even mine;
Bible in Basic English (BBE)
And he said, The Lord is my Rock, my walled town, and my saviour, even mine;
Darby Translation (DBY)
And he said, Jehovah is my rock, and my fortress, and my deliverer;
Webster's Bible (WBS)
And he said, The LORD [is] my rock, and my fortress, and my deliverer;
Young's Literal Translation (YLT)
and he saith: 'Jehovah [is] my rock, And my bulwark, and a deliverer to me,

Read in context

  1. 1ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ--
  2. 2ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ.
  3. 3ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ.
  4. 4ಸ್ತುತಿಗೆ ಯೋಗ್ಯನಾದ ಕರ್ತ ನನ್ನು ನಾನು ಕೂಗುತ್ತೇನೆ; ಹೀಗೆ ನಾನು ನನ್ನ ಶತ್ರು ಗಳೊಳಗಿಂದ ರಕ್ಷಿಸಲ್ಪಡುತ್ತೇನೆ.
Read all of 2 Samuel 22

Cross references

Original words (Hebrew)

2 Samuel 22:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.