Skip to content
ThuthiThuthiThuthi
Genesis · chapter 3 · verse 10

Genesis 3:10 in Kannada

ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು.

Adakka vanu--ninna shabdavannu totadalli naanu keli bettaleyaagiruvadarinda bhayapattu adagi kondenu andanu.

Genesis 3:10 in English

King James Version (KJV)
And he said, I heard thy voice in the garden, and I was afraid, because I [was] naked; and I hid myself.
World English Bible (WEB)
The man said, “I heard your voice in the garden, and I was afraid, because I was naked; so I hid myself.”
American Standard Version (ASV)
And he said, I heard thy voice in the garden, and I was afraid, because I was naked; and I hid myself.
Bible in Basic English (BBE)
And he said, Hearing your voice in the garden I was full of fear, because I was without clothing: and I kept myself from your eyes.
Darby Translation (DBY)
And he said, I heard thy voice in the garden, and I feared, because I am naked; and I hid myself.
Webster's Bible (WBS)
And he said, I heard thy voice in the garden: and I was afraid, because I [was] naked; and I hid myself.
Young's Literal Translation (YLT)
and he saith, 'Thy sound I have heard in the garden, and I am afraid, for I am naked, and I hide myself.'

Read in context

  1. 8ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು.
  2. 9ಆಗ ಕರ್ತನಾದ ದೇವರು ಆದಾಮನನ್ನು ಕರೆದು ಅವನಿಗೆ--ನೀನು ಎಲ್ಲಿದ್ದೀ ಅಂದನು.
  3. 10ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು.
  4. 11ಅದಕ್ಕೆ ಆತನು--ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ತಿಂದಿದ್ದೀಯೋ? ಅನ್ನಲು
  5. 12ಅವನು--ನೀನು ನನ್ನ ಸಂಗಡ ಇರುವದಕ್ಕೆ ಕೊಟ್ಟ ಸ್ತ್ರೀಯು ಆ ಮರದ ಫಲವನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು.
Read all of Genesis 3

Cross references

Original words (Hebrew)

Genesis 3:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.