Genesis · chapter 5 · verse 11
Genesis 5:11 in Kannada
ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
Enoshana dinagalellaa ottu ombhainoora aidu varushagalaagiddavu. Taruvaaya avanu sattanu.
Genesis 5:11 in English
- King James Version (KJV)
- And all the days of Enos were nine hundred and five years: and he died.
- World English Bible (WEB)
- All of the days of Enosh were nine hundred five years, then he died.
- American Standard Version (ASV)
- and all the days of Enosh were nine hundred and five years: and he died.
- Bible in Basic English (BBE)
- And all the years of Enosh were nine hundred and five: and he came to his end.
- Darby Translation (DBY)
- And all the days of Enosh were nine hundred and five years; and he died.
- Webster's Bible (WBS)
- And all the days of Enos were nine hundred and five years; and he died.
- Young's Literal Translation (YLT)
- And all the days of Enos are nine hundred and five years, and he dieth.
Read in context
- 9ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.
- 10ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 11ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.
- 12ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು.
- 13ಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.