Genesis · chapter 5 · verse 27
Genesis 5:27 in Kannada
ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
Metooshelahana dina galellaa ottu ombhainoora aruvattombhattu varushagalaagiddavu; taruvaaya avanu sattanu.
Genesis 5:27 in English
- King James Version (KJV)
- And all the days of Methuselah were nine hundred sixty and nine years: and he died.
- World English Bible (WEB)
- All the days of Methuselah were nine hundred sixty-nine years, then he died.
- American Standard Version (ASV)
- and all the days of Methuselah were nine hundred sixty and nine years: and he died.
- Bible in Basic English (BBE)
- And all the years of Methuselah's life were nine hundred and sixty-nine: and he came to his end.
- Darby Translation (DBY)
- And all the days of Methushelah were nine hundred and sixty-nine years; and he died.
- Webster's Bible (WBS)
- And all the days of Methuselah were nine hundred sixty and nine years; and he died.
- Young's Literal Translation (YLT)
- And all the days of Methuselah are nine hundred and sixty and nine years, and he dieth.
Read in context
- 25ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು.
- 26ಮೆತೂಷೆಲಹನಿಂದ ಲೆಮೆಕನು ಹುಟ್ಟಿದ ಮೇಲೆ ಅವನ ದಿನಗಳು ಏಳುನೂರ ಎಂಭತ್ತೆರಡು ವರುಷ ಗಳಾಗಿದ್ದವು. ಅವನಿಂದ ಕುಮಾರರೂ ಕುಮಾರ್ತೆ ಯರೂ ಹುಟ್ಟಿದರು.
- 27ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
- 28ಲೆಮೆಕನು ನೂರ ಎಂಭತ್ತೆರಡು ವರುಷದವ ನಾಗಿದ್ದಾಗ ಅವನಿಂದ ಒಬ್ಬ ಮಗನು ಹುಟ್ಟಿದನು.
- 29ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.