Skip to content
ThuthiThuthiThuthi
Isaiah · chapter 9 · verse 14

Isaiah 9:14 in Kannada

ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.

Aadadarinda kartanu israayelininda talebaalagalannoo kombe rembegalannoo ondu dinadalli kattarisi haakuvanu.

Isaiah 9:14 in English

King James Version (KJV)
Therefore the LORD will cut off from Israel head and tail, branch and rush, in one day.
World English Bible (WEB)
Therefore the LORD will cut off from Israel head and tail, palm branch and reed, in one day.
American Standard Version (ASV)
Therefore Jehovah will cut off from Israel head and tail, palm-branch and rush, in one day.
Bible in Basic English (BBE)
For this cause the Lord took away from Israel head and tail, high and low, in one day.
Darby Translation (DBY)
And Jehovah will cut off from Israel head and tail, palm-branch and rush, in one day:
Webster's Bible (WBS)
Therefore the LORD will cut off from Israel head and tail, branch and rush, in one day.
Young's Literal Translation (YLT)
And Jehovah cutteth off from Israel head and tail, Branch and reed — the same day,

Read in context

  1. 12ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
  2. 13ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
  3. 14ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.
  4. 15ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು; ಸುಳ್ಳುಬೋಧಿಸುವ ಪ್ರವಾ ದಿಯು ಬಾಲವಾಗಿರುವನು.
  5. 16ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.
Read all of Isaiah 9

Cross references

Original words (Hebrew)

Isaiah 9:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.