Job · chapter 39 · verse 1
Job 39:1 in Kannada
ಬಂಡೆಗಳ ಕಾಡು ಮೇಕೆಗಳು ಈಯುವ ಕಾಲವನ್ನು ನೀನು ತಿಳಿಯುತ್ತೀಯೋ? ದುಪ್ಪಿಗಳಿಗೆ ವೇದನೆ ಬರುವದನ್ನು ಪರಾಮರಿಸು ತ್ತೀಯೋ?
Bandegala kaadu mekegalu eeyuva kaalavannu neenu tiliyutteeyo? Duppigalige vedane baruvadannu paraamarisu tteeyo?
Job 39:1 in English
- King James Version (KJV)
- Knowest thou the time when the wild goats of the rock bring forth? [or] canst thou mark when the hinds do calve?
- World English Bible (WEB)
- “Do you know the time when the mountain goats give birth? Do you watch when the doe bears fawns?
- American Standard Version (ASV)
- Knowest thou the time when the wild goats of the rock bring forth? [Or] canst thou mark when the hinds do calve?
- Bible in Basic English (BBE)
- Have you knowledge of the rock-goats? or do you see the roes giving birth to their young?
- Darby Translation (DBY)
- Knowest thou the time when the wild goats of the rock bring forth? dost thou mark the calving of the hinds?
- Webster's Bible (WBS)
- Knowest thou the time when the wild goats of the rock bring forth? [or] canst thou mark when the hinds do calve?
- Young's Literal Translation (YLT)
- Hast thou known the time of The bearing of the wild goats of the rock? The bringing forth of hinds thou dost mark!
Read in context
- 1ಬಂಡೆಗಳ ಕಾಡು ಮೇಕೆಗಳು ಈಯುವ ಕಾಲವನ್ನು ನೀನು ತಿಳಿಯುತ್ತೀಯೋ? ದುಪ್ಪಿಗಳಿಗೆ ವೇದನೆ ಬರುವದನ್ನು ಪರಾಮರಿಸು ತ್ತೀಯೋ?
- 2ಅವುಗಳ ಗರ್ಭ ತುಂಬುವ ತಿಂಗಳು ಗಳನ್ನು ಎಣಿಸುತ್ತೀಯೋ? ಅವು ಈಯುವ ಕಾಲವನ್ನು ತಿಳಿಯುತ್ತೀಯೋ?
- 3ಅವು ಬೊಗ್ಗಿಕೊಂಡು ಮರಿಗಳನ್ನು ಹಾಕುತ್ತವೆ. ವೇದನೆಗಳನ್ನು ಪರಿಹರಿಸಿಕೊಳ್ಳುತ್ತವೆ.
Cross references
- Psalm 29:9 ಕೀರ್ತನೆಗಳು 29:9ಕರ್ತನ ಸ್ವರವು ಜಿಂಕೆಗಳನ್ನು ಈಯ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ಆತನ ಮಂದಿರದಲ್ಲಿ ಪ್ರತಿಯೊಬ್ಬನು ಆತನ ಮಹಿಮೆಯ ವಿಷಯವಾಗಿ ಮಾತನಾಡುತ್ತಾನೆ.
- Psalm 104:18 ಕೀರ್ತನೆಗಳು 104:18ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬಂಡೆ ಗಳು ಮೊಲಗಳಿಗೆ ಆಶ್ರಯವಾಗಿವೆ.
- 1 Samuel 24:2 1 ಸಮುವೇಲನು 24:2ಆಗ ಸೌಲನು ಎಲ್ಲಾ ಇಸ್ರಾಯೇಲಿನಲ್ಲಿ ಆದುಕೊಳ್ಳಲ್ಪಟ್ಟ ಮೂರು ಸಾವಿರ ಜನರನ್ನು ತಕ್ಕೊಂಡು ದಾವೀದನನ್ನೂ ಅವನ ಮನುಷ್ಯರನ್ನೂ ಹುಡುಕಲು ಕಾಡು ಮೇಕೆಗಳಿರುವ ಬಂಡೆಗಳಿಗೆ ಹೋದನು.
- Jeremiah 14:5 ಯೆರೆಮೀಯ 14:5ಹೌದು, ಜಿಂಕೆಯು ಸಹ ಹೊಲದಲ್ಲಿ ಈದು ಹುಲ್ಲು ಇಲ್ಲದ ಕಾರಣ ಅದನ್ನು ಬಿಟ್ಟುಬಿಡುತ್ತದೆ;
- Deuteronomy 14:5 ಧರ್ಮೋಪದೇಶಕಾಂಡ 14:5ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ ಕೊಂಡಗುರಿ.