Skip to content
ThuthiThuthiThuthi
John · chapter 11 · verse 13

John 11:13 in Kannada

ಆದರೆ ಯೇಸು ಅವನ ಮರಣದ ವಿಷಯವಾಗಿ ಹೇಳಿದ್ದನು; ಆದರೆ ಅವರು ನಿದ್ರೆಯಲ್ಲಿಯ ವಿಶ್ರಾಂತಿ ಕುರಿತು ಆತನು ಹೇಳಿದ ನೆಂದು ಯೋಚಿಸಿದರು.

Aadare yesu avana maranada vishayavaagi heliddanu; aadare avaru nidreyalliya vishraanti kuritu aatanu helida nendu yochisidaru.

John 11:13 in English

King James Version (KJV)
Howbeit Jesus spake of his death: but they thought that he had spoken of taking of rest in sleep.
World English Bible (WEB)
Now Jesus had spoken of his death, but they thought that he spoke of taking rest in sleep.
American Standard Version (ASV)
Now Jesus had spoken of his death: but they thought that he spake of taking rest in sleep.
Bible in Basic English (BBE)
Jesus, however, was talking of his death: but they had the idea that he was talking about taking rest in sleep.
Darby Translation (DBY)
But Jesus spoke of his death, but they thought that he spoke of the rest of sleep.
Webster's Bible (WBS)
Now Jesus spoke of his death: but they thought that he had spoken of taking rest in sleep.
Young's Literal Translation (YLT)
but Jesus had spoken about his death, but they thought that about the repose of sleep he speaketh.

Read in context

  1. 11ಈ ಮಾತುಗಳನ್ನು ಹೇಳಿದ ತರುವಾಯ ಆತನು ಅವರಿಗೆ--ನಮ್ಮ ಸ್ನೇಹಿತನಾದ ಲಾಜರನು ನಿದ್ರಿಸುತ್ತಿದ್ದಾನೆ; ಆದರೆ ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಾಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು.
  2. 12ಆಗ ಆತನ ಶಿಷ್ಯರು--ಕರ್ತನೇ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು.
  3. 13ಆದರೆ ಯೇಸು ಅವನ ಮರಣದ ವಿಷಯವಾಗಿ ಹೇಳಿದ್ದನು; ಆದರೆ ಅವರು ನಿದ್ರೆಯಲ್ಲಿಯ ವಿಶ್ರಾಂತಿ ಕುರಿತು ಆತನು ಹೇಳಿದ ನೆಂದು ಯೋಚಿಸಿದರು.
  4. 14ಆಗ ಯೇಸು ಸ್ಪಷ್ಟವಾಗಿ ಅವರಿಗೆ--ಲಾಜರನು ಸತ್ತಿದ್ದಾನೆ.
  5. 15ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ; ಹೇಗೂ ನಾವು ಅವನ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದನು.
Read all of John 11

Cross references

Original words (Greek)

John 11:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.